ಮನೆಗೆ ಬಂದ ಅತಿಥಿಗಳಿಗೆ ತನಿಷಾ ಅಚ್ಚುಮೆಚ್ಚು

27 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ತನಿಷಾ ಕುಪ್ಪಂಡ ಅವರು ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ.

ತನಿಷಾ ಕುಪ್ಪಂಡ

ತನಿಷಾ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ಸ್ ಕಡಿಮೆ. ಆದರೆ, ಹೊರಗೆ ಅವರನ್ನು ಅನೇಕರು ಇಷ್ಟಪಡುತ್ತಿದ್ದಾರೆ.

ಗೆಳೆಯರು ಕಡಿಮೆ

ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳಿಗೆ ತನಿಷಾ ಕುಪ್ಪಂಡ ಅಚ್ಚುಮೆಚ್ಚು ಎನಿಸಿಕೊಂಡಿದ್ದಾರೆ.

ಅಚ್ಚುಮೆಚ್ಚು

ಈ ವಾರದ ಕ್ಯಾಪ್ಟನ್ ಯಾರಾಗಬೇಕು ಎಂದು ಬಿಗ್ ಬಾಸ್ ಕಡೆಯಿಂದ ಅತಿಥಿಗಳಿಗೆ ಪ್ರಶ್ನೆ ಎದುರಾಗಿದೆ.

ಕ್ಯಾಪ್ಟನ್ ಆಗಬೇಕು

ನಮ್ರತಾ ತಾಯಿ ಹಾಗೂ ಮೈಕಲ್ ಅಮ್ಮ ತನಿಷಾ ಕುಪ್ಪಂಡ ಹೆಸರನ್ನು ತೆಗೆದುಕೊಂಡಿದ್ದಾರೆ.

ತನಿಷಾ ಹೆಸರು

ತನಿಷಾ ಅವರು ಮುಗ್ಧೆ ಎಂದು ವರ್ತೂರು ಸಂತೋಷ್ ಅವರ ತಾಯಿ ಹೇಳಿದರು. ಇದನ್ನು ಅನೇಕರು ಒಪ್ಪಿಲ್ಲ.

ಮುಗ್ಧೆ

ತನಿಷಾ ಕುಪ್ಪಂಡ ಅವರು ಸದ್ಯ ಫಿನಾಲೆ ಮೇಲೆ ಕಣ್ಣು ಇಟ್ಟಿದ್ದಾರೆ. ಕಪ್ ಗೆಲ್ಲಬೇಕು ಎಂದುಕೊಂಡಿದ್ದಾರೆ.

ಫಿನಾಲೆ

ವಿನಯ್​ನಲ್ಲಾದ ಬದಲಾವಣೆ ಕಂಡು ವೀಕ್ಷಕರಿಗೆ ಫುಲ್ ಶಾಕ್