ವಿನಯ್​ನಲ್ಲಾದ ಬದಲಾವಣೆ ಕಂಡು ವೀಕ್ಷಕರಿಗೆ ಫುಲ್ ಶಾಕ್

27 Dec 2023

Pic credit - Instagram

Author: Rajesh Duggumane

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಅಗ್ರೆಸ್ ಆಗಿ ಆಡಿ ಗುರುತಿಸಿಕೊಂಡಿದ್ದಾರೆ.

ವಿನಯ್ ಗೌಡ

ವಿನಯ್ ಗೌಡ ಅವರಲ್ಲಿ ಈಗ ಸಾಕಷ್ಟು ಬದಲಾವಣೆ ಆಗಿದೆ. ಅವರು ಸಿಟ್ಟಿನಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.

ಬದಲಾವಣೆ

ಬಿಗ್ ಬಾಸ್ ಕೊನೆ ಆಗುವ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಅವರು ಈ ರೀತಿ ಆಟ ಆಡುತ್ತಿದ್ದಾರೆ.

ಈ ವಾರದಿಂದ

ಸಂಗೀತಾ ಜೊತೆ ವಿನಯ್ ಸದಾ ಕಿತ್ತಾಡುತ್ತಿದ್ದರು. ಆದರೆ, ಅವರ ಜೊತೆ ವಿನಯ್ ಗೆಳೆತನ ಬೆಳೆಸಿಕೊಂಡಿದ್ದಾರೆ.

ಸಂಗೀತಾ ಜೊತೆ

ವಿನಯ್ ಅವರು ಸಂಗೀತಾಗೆ ಕಾಫಿ ಮಾಡಿ ತಂದು ಕೊಟ್ಟಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಕಾಫಿ ಮಾಡಿದ್ರು

ಅಗ್ರೆಸ್ ಆಗಿ ಆಡಿದರೆ ಯಾವುದೇ ಪ್ರಯೋಜನ ಆಗದು ಅನ್ನೋದು ವಿನಯ್​ಗೆ ತಿಳಿದಂತೆ ಇದೆ.

ಕಪ್ ಗೆಲ್ಲಲು

ಈ ವಾರ ಫ್ಯಾಮಿಲಿ ವೀಕ್ ಇದೆ. ವಿನಯ್ ಅವರ ಪತ್ನಿ ದೊಡ್ಮನೆಗೆ ಬರೋ ಸಾಧ್ಯತೆ ಇದೆ.

ಫ್ಯಾಮಿಲಿ ವೀಕ್

ಹಾಟ್ ಆಗಿ ಪೋಸ್ ಕೊಟ್ಟ ನಟಿ ರುಕ್ಸರ್ ದಿಲೋನ್