Pic credit - Instagram

Author: Rajesh Duggumane

ಹೊಸ ಫೋಟೋದಲ್ಲಿ ಮಿಂಚಿದ ತನಿಷಾ ಕುಪ್ಪಂಡ 

24 April 2026

ತನಿಷಾ 

ತನಿಷಾ ಕುಪ್ಪಂಡ ಅವರು ಹೊಸ ಫೋಟೋಗಳ ಮೂಲಕ ಗಮನ ಸೆಳೆದಿದ್ದಾರೆ. 

ವಿವಿಧ ಪೋಸ್ 

ವಿವಿಧ ರೀತಿಯ ಪೋಸ್ ಕೊಟ್ಟು ತನಿಷಾ ಕುಪ್ಪಂಡ ಅವರು ಮೆಚ್ಚುಗೆ ಪಡೆದರು. 

ಬಿಗ್ ಬಾಸ್ 

ಬಿಗ್ ಬಾಸ್ ಅಲ್ಲಿ ಸ್ಪರ್ಧಿಸಿದ ಬಳಿಕ ತನಿಷಾ ಜನಪ್ರಿಯತೆ ಹೆಚ್ಚಿದೆ. 

ನಿರ್ಮಾಣ 

ತನಿಷಾ ಅವರು ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. 

ಪೊಲೀಸ್ ಪಾತ್ರ 

ಇತ್ತೀಚೆಗೆ ಅವರು ಹೊಸ ಸಿನಿಮಾ ಮಾಡಿದ್ದು, ಅದರಲ್ಲಿ ಪೊಲೀಸ್ ಪಾತ್ರ ಅವರದ್ದು. 

ಮತ್ತಷ್ಟು ಸಿನಿಮಾ 

ತನಿಷಾ ಕಡೆಯಿಂದ ಮತ್ತಷ್ಟು ಸಿನಿಮಾ ಬರಲಿ ಎಂಬುದು ಫ್ಯಾನ್ಸ್ ಕೋರಿಕೆ. 

ಆ್ಯಕ್ಟೀವ್ 

ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಕುಪ್ಪಂಡ ಆ್ಯಕ್ಟೀವ್ ಆಗಿದ್ದಾರೆ.