‘ವೆಪನ್​’ ಸಿನಿಮಾದಲ್ಲಿ ತಾನ್ಯಾ ಹೋಪ್​; ಜೂನ್​ 7ಕ್ಕೆ ರಿಲೀಸ್​.

31 May 2024

Pic credit - instagram

Author: Madankumar

ತಾನ್ಯಾ ಹೋಪ್​ ಅವರು ನಟಿಸಿರುವ ಹೊಸ ಸಿನಿಮಾ ಹೆಸರು ‘ವೆಪನ್​’

ಹೊಸ ಸಿನಿಮಾ

‘ವೆಪನ್​’ ಸಿನಿಮಾ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿದೆ.

ತಮಿಳು, ತೆಲುಗು

ಇತ್ತೀಚೆಗಷ್ಟೇ ‘ವೆಪನ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ.

ಟ್ರೇಲರ್​ ರಿಲೀಸ್​

ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಈ ರೀತಿ ಮಿಂಚಿದ ತಾನ್ಯಾ ಹೋಪ್​.

ಕಾರ್ಯಕ್ರಮದಲ್ಲಿ

ತಾನ್ಯಾ ಹೋಪ್​ ಕನ್ನಡದ ನಟಿಯಾಗಿದ್ದು, ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ.

ಕನ್ನಡದ ನಟಿ

ಈಗಾಗಲೇ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಫೇಮಸ್​ ಆಗಿರುವ ತಾನ್ಯಾ.

ಹಲವು ಸಿನಿಮಾ

ಹೊಸ ಫೋಟೋಶೂಟ್​ಗಳ ಮೂಲಕ ತಾನ್ಯಾ ಅವರು ಗಮನ ಸೆಳೆದಿದ್ದಾರೆ.

ಫೋಟೋಶೂಟ್​

‘ಯಜಮಾನ’ ಸಿನಿಮಾದಲ್ಲಿ ದರ್ಶನ್​ ಜೊತೆ ಬಸಣ್ಣಿಯಾಗಿ ನಟಿಸಿದ ತಾನ್ಯಾ.

ಬಸಣ್ಣಿಯಾಗಿ ಫೇಮಸ್​

Next: ಪ್ರಕೃತಿ ಸೌಂದರ್ಯ ಸವಿಯುತ್ತಿರುವ ನಟಿ ಮೌನಿ ರಾಯ್​