ಹೊಸ ಫೋಟೋಶೂಟ್​​ನಲ್ಲಿ ಬಿಗ್ ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್

17 October 2023

Pic Credit -instagram

ಹಿಂದಿ ಬಿಗ್​​ ಬಾಸ್​​ ಸೀಸನ್​​​ 15ರಲ್ಲಿ ಸ್ಪರ್ಧಿಸಿ, ಬಿಗ್​​ ಬಾಸ್​​​ ವಿನ್ನರ್​​ ಆಗಿದ್ದ ತೇಜಸ್ವಿ ಪ್ರಕಾಶ್

ಬಿಗ್ ಬಾಸ್  ಹಿಂದಿ ==============

Pic Credit -instagram

ಇದೀಗಾ ಹಾಟ್​​ ಅವತಾರದಲ್ಲಿ ಫೋಟೋಶೂಟ್​​ ಮಾಡಿಸಿಕೊಂಡಿರುವ ತೇಜಸ್ವಿ ಪ್ರಕಾಶ್

ತೇಜಸ್ವಿ ಪ್ರಕಾಶ್ ==============

Pic Credit -instagram

ಹಿಂದಿ ಕಿರುತೆರೆಯಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ.

ಹಿಂದಿ ಕಿರುತೆರೆ ==============

Pic Credit -instagram

ಕಾಂತಾರ ಸಿನಿಮಾದ ಕರ್ಮದ ಕಲ್ಲನು ಹಾಡನ್ನು ಕನ್ನಡದಲ್ಲಿ ಸೊಗಸಾಗಿ ಹಾಡಿ ಕನ್ನಡಿಗರ ಮನ ಗೆದ್ದಿದ್ದ ಹಿಂದಿ ನಟಿ

ಕರ್ಮದ ಕಲ್ಲನು ಹಾಡು ==============

Pic Credit -instagram

ಇತ್ತೀಚೆಗಷ್ಟೇ ಬಾಯ್​ಫ್ರೆಂಡ್  ಕರಣ್​​ ಕುಂದ್ರಾ ಜೊತೆ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಕರಣ್​​ ಕುಂದ್ರಾ ==============

Pic Credit -instagram

ಪೋಟೋಗಳನ್ನು ಸ್ವತಃ ತನ್ನ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿರುವ ನಟಿ. 

ತೇಜಸ್ವಿ ಪ್ರಕಾಶ್ ==============

Pic Credit -instagram

ಸದ್ಯ ನಟಿ ತೇಜಸ್ವಿ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ಫೋಟೋ ವೈರಲ್ ==============

Pic Credit -instagram

ಬಿಗ್​​​ ಬಾಸ್​​​ನಲ್ಲಿ ರಿಜೆಕ್ಟ್ ಮಾಡಲು ನನ್ನನ್ನು ಕರೆಸಿಕೊಂಡ್ರಾ?