ಜಾಮೀನು ಪಡೆದ ರೇವ್​ ಪಾರ್ಟಿ ಆರೋಪಿ, ತೆಲುಗು ನಟಿ ಹೇಮಾ.

12 June 2024

Pic credit - instagram

Author: Madankumar

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು ದೊಡ್ಡ ರೇವ್​ ಪಾರ್ಟಿ.

ಬೆಂಗಳೂರಲ್ಲಿ ಪಾರ್ಟಿ

ಇಷ್ಟು ದಿನ ನಟಿ ಹೇಮಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನ್ಯಾಯಾಂಗ ಬಂಧನ

ಹೇಮಾ ಬಳಿ ಮಾದಕ ವಸ್ತುಗಳು ಸಿಕ್ಕಿಲ್ಲ ಎಂದು ವಕೀಲರು ವಾದಿಸಿದ್ದಾರೆ.

ಡ್ರಗ್ಸ್​ ಸಿಕ್ಕಿಲ್ಲ

ಅರ್ಜಿ ವಿಚಾರಣೆ ನಡೆಸಿ ಹೇಮಾಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಷರತ್ತುಬದ್ಧ ಜಾಮೀನು

ಬೆಂಗಳೂರು ಗ್ರಾಮಾಂತರ ಎನ್​ಡಿಪಿಎಸ್​ ಕೋರ್ಟ್​ನಲ್ಲಿ ಜಾಮೀನು ಮಂಜೂರು.

ಎನ್​ಡಿಪಿಎಸ್​ ಕೋರ್ಟ್​

ಎಲೆಕ್ಟ್ರಾನಿಕ್​ ಸಿಟಿಯ ಜಿ.ಆರ್​. ಫಾರ್ಮ್​ಹೌಸ್​ನಲ್ಲಿ ನಡೆದಿದ್ದ ರೇವ್​ ಪಾರ್ಟಿ.

ಜಿ.ಆರ್​. ಫಾರ್ಮ್​ಹೌಸ್​

ವಿಡಿಯೋ ಮಾಡಿ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ನಟಿ ಹೇಮಾ.

ದಾರಿ ತಪ್ಪಿಸಿದ್ರಾ?

ತೆಲುಗು ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ನಟಿ ಹೇಮಾ ಸಕ್ರಿಯರಾಗಿದ್ದಾರೆ.

ತೆಲುಗು ಕಲಾವಿದೆ

Next: ಪವಿತ್ರಾ ಗೌಡ ಸಲುವಾಗಿ ದರ್ಶನ್​ ಬಾಳಲ್ಲಿ ನಡೆಯಿತು ದೊಡ್ಡ ದುರಂತ