ಶ್ರೀದೇವಿ 2ನೇ ಮಗಳು ಖುಷಿ ಕಪೂರ್​ಗೆ ಹೆಚ್ಚಿದೆ ಫೋಟೋಶೂಟ್​ ಕ್ರೇಜ್​.

19 Dec 2023

Pic credit - instagram

Author: Madankumar

ಸ್ಟಾರ್​ ನಟಿಯ ಮಗಳು ಎಂಬ ಕಾರಣಕ್ಕೆ ಜನಪ್ರಿಯತೆ ಪಡೆದ ಖುಷಿ ಕಪೂರ್​.

ಸ್ಟಾರ್​ ಕಿಡ್​

ಖುಷಿ ಕಪೂರ್​ ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ ಬಿಡುಗಡೆ ಆಗಿದೆ.

ಮೊದಲ ಚಿತ್ರ

ಸಿನಿಮಾ ಬಿಡುಗಡೆ ಬಳಿಕ ಹೆಚ್ಚು ಫೋಟೋಶೂಟ್​ ಮಾಡಿಸುತ್ತಿರುವ ಖುಷಿ.

ಫೋಟೋಶೂಟ್​

ಖುಷಿ ಕಪೂರ್​ ಅಕ್ಕ ಜಾನ್ವಿ ಕಪೂರ್​ ಸಹ ಆಗಾಗ ಫೋಟೋಶೂಟ್​ ಮಾಡಿಸ್ತಾರೆ.

ಅಕ್ಕನಂತೆಯೇ..

ನೆಪೋಟಿಸಂ ಹೆಚ್ಚಾಗಿದೆ ಎಂಬ ಟೀಕೆ ನಡುವೆಯೂ ಅವಕಾಶ ಪಡೆದ ನಟಿ ಖುಷಿ.

ನೆಪೋಟಿಸಂ

ಉದಯೋನ್ಮುಖ ನಟಿ ಖುಷಿ ಕಪೂರ್​ ಅವರು ಗ್ಲಾಮರಸ್​ ಆಗಿ ಪೋಸ್​ ನೀಡುತ್ತಾರೆ.

ಗ್ಲಾಮರಸ್​ ನಟಿ

ಹಿಂದಿ ಚಿತ್ರರಂಗಕ್ಕೆ ಈಗ ಹೊಸ ತಲೆಮಾರಿನ ಕಲಾವಿದರು ಎಂಟ್ರಿ ಕೊಟ್ಟಿದ್ದಾರೆ.

ಹೊಸ ತಲೆಮಾರು

ಮೊದಲ ಸಿನಿಮಾ ಬಿಡುಗಡೆ ಬಳಿಕ ಖುಷಿ ಫಾಲೋವರ್ಸ್​ ಸಂಖ್ಯೆ ಹೆಚ್ಚಾಗುತ್ತಿದೆ.

ಫಾಲೋವರ್ಸ್​

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ