‘ದಿ ಆರ್ಚೀಸ್’ ಸಿನಿಮಾ ಪ್ರೀಮಿಯರ್ ಶೋಗೆ ಬಂದ ಬಾಲಿವುಡ್ ಸೆಲೆಬ್ರಿಟಿಗಳು
06 Dec 2023
Pic credit - instagram
Author: Madankumar
ಸ್ಟಾರ್ ಕಿಡ್ಗಳು ನಟಿಸಿರುವ ‘ದಿ ಆರ್ಚೀಸ್’ ಸಿನಿಮಾ ಡಿಸೆಂಬರ್ 7ಕ್ಕೆ ಬಿಡುಗಡೆ.
‘ದಿ ಆರ್ಚೀಸ್’
ಈ ಸಿನಿಮಾ ಚಿತ್ರಮಂದಿರದ ಬದಲು ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಬರುತ್ತಿದೆ.
ನೆಟ್ಫ್ಲಿಕ್ಸ್ನಲ್ಲಿ
ಶ್ರೀದೇವಿ 2ನೇ ಪುತ್ರಿ ಖುಷಿ ಕಪೂರ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಖುಷಿ ಕಪೂರ್
ಮುಂಬೈನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ.
ಪ್ರೀಮಿಯರ್ ಶೋ
ತಂಗಿ ಖುಷಿ ಕಪೂರ್ ನಟಿಸಿದ ಚಿತ್ರಕ್ಕೆ ಬೆಂಬಲ ನೀಡಲು ಬಂದ ಅಕ್ಕ ಜಾನ್ವಿ ಕಪೂರ್.
ಜಾನ್ವಿ ಕಪೂರ್
2ನೇ ಮಗಳ ಮೊದಲ ಸಿನಿಮಾದ ಪ್ರೀಮಿಯರ್ನಲ್ಲಿ ತಂದೆ ಬೋನಿ ಕಪೂರ್ ಸಂಭ್ರಮ.
ಬೋನಿ ಕಪೂರ್
ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್.
ರಣವೀರ್ ಸಿಂಗ್
ತಾಯಿ ನೀತು ಕಪೂರ್ ಜೊತೆ ‘ದಿ ಆರ್ಚೀಸ್’ ನೋಡಲು ಬಂದ ರಣಬೀರ್ ಕಪೂರ್.
ರಣಬೀರ್ ಕಪೂರ್
Next: ರಶ್ಮಿಕಾ ಮಾತ್ರವಲ್ಲ, ಡೀಪ್ಫೇಕ್ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..
ಇದನ್ನೂ ಓದಿ: