ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಖಳನಟ ಯಾರು ಗೊತ್ತಾ?

 16 August 2024

Author : Akshatha Vorkady

Pic credit - Facebook

ಕೆಲವು ಸಿನಿಮಾಗಳಲ್ಲಿ ನಟನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಖಳನಟರು. 

ಹೆಚ್ಚು ಸಂಭಾವನೆ 

Pic credit - Facebook

ಸೌತ್​​ ಸಿನಿಮಾದಲ್ಲಿ ಅನೇಕ ಸೂಪರ್ ಹಿಟ್ ವಿಲನ್ ಗಳಿದ್ದು, ನಟರಿಗಿಂತಲೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ.

ಸೌತ್​​ ಸಿನಿಮಾ

Pic credit - Facebook

 ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಖಳನಟರಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ಶ್ರೀಮಂತ ಖಳನಟ

Pic credit - Facebook

ವರದಿಗಳ ಪ್ರಕಾರ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ  ಖಳನಟ  ಎಂದರೆ ಅದು ಜಗಪತಿ ಬಾಬು.

ಜಗಪತಿ ಬಾಬು

Pic credit - Facebook

ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಖಳನಟನಾಗಿ ಮಿಂಚುತ್ತಿದ್ದಾರೆ ಜಗಪತಿ ಬಾಬು.

ಬಹುಭಾಷಾ ನಟ

Pic credit - Facebook

ಕನ್ನಡದ ಬಚ್ಚನ್‌, ಕಾಟೇರ, ಜಾಗ್ವಾರ್‌, ರಾಬರ್ಟ್‌, ಮದಗಜ ಮುಂತಾದ ಸಿನಿಮಾಗಳಲ್ಲಿ ಬಣ್ಣಹಚ್ಚಿರುವ ಜಗಪತಿ ಬಾಬು.

ಕನ್ನಡ ಸಿನಿಮಾ

Pic credit - Facebook

ಸುಮಾರು 120 ಕೋಟಿ ರೂಪಾಯಿ ಆಸ್ತಿ ಮತ್ತು ಹಲವು ಐಷಾರಾಮಿ ಕಾರು, ಅಪಾರ್ಟ್​​​ಮೆಂಟ್​​ಗಳನ್ನು ಹೊಂದಿರುವ ಜಗಪತಿ ಬಾಬು.

 120 ಕೋಟಿ ರೂ

Pic credit - Facebook