‘ದಿ ವಿಲನ್​’ ನಟಿ ಆ್ಯಮಿ ಜಾಕ್ಸನ್​ ಐಷಾರಾಮಿ ಬದುಕಿಗೆ ಈ ಫೋಟೋಗಳೇ ಸಾಕ್ಷಿ.

09 July 2024

Pic credit - instagram

Author: Madankumar

ಖ್ಯಾತ ನಟಿ ಆ್ಯಮಿ ಜಾಕ್ಸನ್​ ಅವರು ಸಖತ್​ ಬಿಂದಾಸ್ ಆಗಿ ಜೀವನ ನಡೆಸುತ್ತಿದ್ದಾರೆ.

ಬಿಂದಾಸ್​ ಜೀವನ

Pic credit - instagram

ವಿದೇಶದವರಾದ ಆ್ಯಮಿ ಜಾಕ್ಸನ್​ ಅವರು ಸಿನಿಜರ್ನಿ ಶುರು ಮಾಡಿದ್ದು ಭಾರತದಲ್ಲಿ.

ವಿದೇಶಿ ಬೆಡಗಿ

Pic credit - instagram

ಕನ್ನಡದ ‘ದಿ ವಿಲನ್​’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಆ್ಯಮಿ ಜಾಕ್ಸನ್​.

ಕನ್ನಡದಲ್ಲೂ ನಟನೆ

Pic credit - instagram

ಆ್ಯಮಿ ಜಾಕ್ಸನ್​ ಅವರು ಯಾವಾಗಲೂ ಆಕರ್ಷಕವಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

ಸದಾ ಕಾಲ ಸುತ್ತಾಟ

Pic credit - instagram

ತಮ್ಮ ಬದುಕಿನ ಬಗ್ಗೆ ಅಪ್​ಡೇಟ್​ ನೀಡಲು ಫೋಟೋಸ್​ ಹಂಚಿಕೊಳ್ಳುವ ನಟಿ ಆ್ಯಮಿ.

ಹೊಸ ಫೋಟೋಗಳು

Pic credit - instagram

ಆ್ಯಮಿ ಜಾಕ್ಸನ್​ ಅವರು ಸದಾ ಬೋಲ್ಡ್​ ಆದಂತಹ ಗೆಟಪ್​ನಲ್ಲಿ ಗಮನ ಸೆಳೆಯುತ್ತಾರೆ.

ಬೋಲ್ಸ್​ ಸುಂದರಿ

Pic credit - instagram

ತಮಿಳು, ಹಿಂದಿ, ತೆಲುಗು, ಕನ್ನಡ, ಇಂಗ್ಲಿಷ್​ ಸಿನಿಮಾಗಳಲ್ಲಿ ನಟಿಸಿರುವ ಆ್ಯಮಿ ಜಾಕ್ಸನ್​.

ಬಹುಭಾಷಾ ನಟಿ

Pic credit - instagram

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ