ವಿನಯ್ ಗೌಡ ಅವರ ಈ ಮುಖ ಎಲ್ಲರಿಗೂ ಇಷ್ಟ

06 Jan 2024

Pic credit - Instagram

Author: Rajesh Duggumane

ವಿನಯ್ ಗೌಡ ಅವರು ಸಂಯಮದಿಂದ ವರ್ತಿಸುತ್ತಿದ್ದಾರೆ. ಅವರ ಈ ಸೈಡ್ ಎಲ್ಲರಿಗೂ ಇಷ್ಟ ಆಗುತ್ತಿದೆ.

ಶಾಂತಮೂರ್ತಿ

ಏನೇ ಇದ್ದರೂ ಅದನ್ನು ತಿಳಿಸಿ ಹೇಳುವ ಪ್ರಯತ್ನವನ್ನು ವಿನಯ್ ಗೌಡ ಅವರು ಮಾಡುತ್ತಿದ್ದಾರೆ.

ತಿಳಿಸಿ ಹೇಳೋದು

ವಿನಯ್ ಗೌಡ ಅವರು ಇತ್ತೀಚಗೆ ತಮ್ಮಲ್ಲಿ ಈ ಬದಲಾವಣೆ ಮಾಡಿಕೊಂಡಿದ್ದಾರೆ. ಇದು ಅವರಿಗೆ ಸಹಕಾರಿ ಆಗಿದೆ.

ಇತ್ತೀಚೆಗೆ

ಮೊದಲೆಲ್ಲ ವಿನಯ್ ಗೌಡ ಅವರು ಪ್ರತಿ ಮಾತಿಗೆ ಸಿಟ್ಟಾಗುತ್ತಿದ್ದರು. ಕೋಪ ಮಾಡಿಕೊಳ್ಳುತ್ತಿದ್ದರು.

ಮೊದಲೆಲ್ಲ

ವಿನಯ್ ಗೌಡ ಅವರು ತಳ್ಳಾಟ, ಕಿತ್ತಾಟದ ಮೂಲಕ ಸಾಕಷ್ಟು ಬಾರಿ ಸುದ್ದಿ ಆಗಿದ್ದಿದೆ.

ತಳ್ಳಾಟ

ಕಿಚ್ಚನ ಚಪ್ಪಾಳೆ ಪಡೆಯಬೇಕು ಎಂಬುದು ವಿನಯ್ ಗೌಡ ಅವರ ಕನಸು. ಈ ವಾರ ಅದು ನೆರವೇರುತ್ತಾ ನೋಡಬೇಕು.

ಕಿಚ್ಚನ ಚಪ್ಪಾಳೆ

ಬಿಗ್ ಬಾಸ್ ಕನ್ನಡ ಸೀಸನ್ 10ರ ಫಿನಾಲೆಯಲ್ಲಿ ತಾವೇ ಗೆಲ್ಲಬೇಕು ಎಂದು ವಿನಯ್ ಕನಸು ಕಂಡಿದ್ದಾರೆ.

ಫಿನಾಲೆ

ಬಿರಿಯಾನಿ ಟೀ ಮಾಡಿದ ನಟಿ ಸಂಗೀತಾ; ವಿನಯ್ ಶಾಕ್