06 March 2025
Pic credit - instagram
Author: Madankumar
ಯಾರ ಸಹಾಯವೂ ಇಲ್ಲದೇ ಸ್ವತಃ ಮೇಕಪ್ ಮಾಡಿಕೊಂಡ್ರು.
Pic credit - instagram
ಈ ಫೋಟೋಗಳಲ್ಲಿ ಸಿಂಪಲ್ ಆದ್ರೂ ಸೂಪರ್ ಆಗಿರುವ ಲುಕ್.
Pic credit - instagram
ಹೆಮ್ಮೆಯಿಂದ ಈ ಫೋಟೋಸ್ ಹಂಚಿಕೊಂಡಿದ್ದಾರೆ ರಶ್ಮಿಕಾ.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಸ್ಟಾರ್ ಆಗಿರುವ ನಟಿ.
Pic credit - instagram
ರಶ್ಮಿಕಾ ಮಂದಣ್ಣ ಮಾಡಿದ ಎಲ್ಲ ಸಿನಿಮಾಗಳು ಸತತ ಗೆಲ್ಲುತ್ತಿವೆ.
Pic credit - instagram
ಎಲ್ಲ ಭಾಷೆಯಲ್ಲೂ ರಶ್ಮಿಕಾ ಅವರಿಗೆ ಬೇಡಿಕೆ ಸೃಷ್ಟಿಯಾಗಿದೆ.
Pic credit - instagram
ಎಷ್ಟೇ ಬ್ಯುಸಿ ಇದ್ದರೂ ಫೋಟೋ ಪೋಸ್ಟ್ ಮಾಡೋದು ಮರೆಯಲ್ಲ.
Pic credit - instagram
Pic credit - instagram
Next: ಪೊಲೀಸ್ ಅಧಿಕಾರಿ ಮಗಳು ರನ್ಯಾ ರಾವ್ ಜೈಲುಪಾಲು; ಈ ನಟಿ ಹಿನ್ನೆಲೆ ಏನು?