ಸ್ಯಾಂಡಲ್​ವುಡ್ ಜೊತೆ ನಂಟಿರುವ ಬಾಲಿವುಡ್​ನ ಖ್ಯಾತ ನಟಿಯ ಪುತ್ರಿ ಈಕೆ: ಯಾರು ಗುರುತಿಸಬಲ್ಲಿರಾ?

26 DEC 2023

Author : Manjunatha

ಕನ್ನಡದ ‘ಉಪೇಂದ್ರ’, ‘ಕೆಜಿಎಫ್ 2’ ಸಿನಿಮಾಗಳ ನಟಿ ರವೀನಾ ಟಂಡನ್ ಅವರ ಪುತ್ರಿ ಈಕೆ.

ರವೀನಾ ಟಂಡನ್

ರಶಾ ತಂಡಾನಿ, ರವೀನಾ ಟಂಡನ್ ಹಾಗೂ ನಿರ್ಮಾಪಕ, ವಿತರಕ ಅನಿಲ್ ತಂಡಾನಿ ಅವರ ಪುತ್ರಿ.

ತಂಡಾನಿ ಅವರ ಪುತ್ರಿ

ರಶಾ ತಂಡಾನಿ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದು ಪ್ರಸ್ತುತ ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ.

ಪುತ್ರಿ ರಶಾ ತಂಡಾನಿ

ಶೀಘ್ರವೇ ರಶಾ ತಂಡಾನಿ ನಟನೆಗೆ ಪದಾರ್ಪಣೆ ಮಾಡಲಿದ್ದಾರೆ. ರಶಾರ ಮೊದಲ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗುತ್ತಿದೆ.

ರಶಾರ ಮೊದಲ ಸಿನಿಮಾ

ಅಜಯ್ ದೇವಗನ್​ರ ಸಹೋದರ ಸಂಬಂಧಿ ಅಮನ್ ದೇವಗನ್ ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಅಜಯ್ ದೇವಗನ್​

ರಶಾ ತಂಡಾನಿ ಇತ್ತೀಚೆಗಷ್ಟೆ ಕಾಲೇಜು ಮುಗಿಸಿದ್ದಾರೆ. ಧೀರೂಭಾಯ್ ಅಂಬಾನಿ ಶಾಲೆಯಲ್ಲಿ ಅವರು ಕಾಲೇಜು ಪೂರ್ಣಗೊಳಿಸಿದ್ದಾರೆ.

ರಶಾ ತಂಡಾನಿ ಕಾಲೇಜು

ರಶಾ ಪ್ರಸ್ತುತ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯಾಗಿದ್ದು ತಮ್ಮ ಹಲವು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ 1.58 ಲಕ್ಷ ಫಾಲೋವರ್​ಗಳಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ 

ಟಂಡನ್ ಪುತ್ರಿ ರಶಾ ತಂಡಾನಿ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದು ಪ್ರಸ್ತುತ ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. 

ಮಾಡೆಲಿಂಗ್​ನಲ್ಲಿ ರಶಾ

ನಟಿ ರಕುಲ್ ಪ್ರೀತ್ ಸಿಂಗ್​ರ ಬಾಯ್​ಫ್ರೆಂಡ್ ಯಾರು ಗೊತ್ತೆ? ಅವರ ಹಿನ್ನೆಲೆ ಏನು?