‘ಕಾಫಿ ವಿತ್​ ಕರಣ್​’ ಶೋಗೆ ಬಂದು ಕೋಪ ಮಾಡಿಕೊಂಡ ನಟಿ ಕಾಜೋಲ್​.

30 Nov 2023

Pic credit - instagram

Author: Madankumar

ಕರಣ್​ ಜೋಹರ್​ ನಡೆಸಿಕೊಡುವ ಈ ಕಾರ್ಯಕ್ರಮ ಸಖತ್​ ಫೇಮಸ್​ ಆಗಿದೆ.

ಜನಪ್ರಿಯ ಶೋ

ಕರಣ್​ ಜೋಹರ್​ ಅವರು ಈ ಶೋಗೆ ಸೆಲೆಬ್ರಿಟಿಗಳನ್ನು ಅತಿಥಿಗಳಾಗಿ ಕರೆಸುತ್ತಾರೆ.

ಸ್ಟಾರ್​ ಅತಿಥಿಗಳು

ಈ ಕಾರ್ಯಕ್ರಮದ ಹೊಸ ಸಂಚಿಕೆಯಲ್ಲಿ ಕಾಜೋಲ್​ ದೇವಗನ್​ ಭಾಗಿ ಆಗಿದ್ದಾರೆ.

ಹೊಸ ಸಂಚಿಕೆ

ಕಾಜೋಲ್​ ಮತ್ತು ರಾಣಿ ಮುಖರ್ಜಿ ಅವರು ಜೊತೆಯಾಗಿ ಈ ಶೋಗೆ ಬಂದಿದ್ದಾರೆ.

ರಾಣಿ ಮುಖರ್ಜಿ

ಶೋನ ಶೂಟಿಂಗ್​ ನಡೆಯುವಾಗ ಕರಣ್​ಗೆ ರಣವೀರ್​ ಸಿಂಗ್​ ಕರೆ ಮಾಡಿದ್ದಾರಂತೆ.

ಕರೆ ಮಾಡಿದ ನಟ

ಕರೆ ಸೀಕರಿಸಿ ಕರಣ್​ ಜೋಹರ್​ ಬಹಳ ಹೊತ್ತು ಮಾತಾಡಿದ್ದಕ್ಕೆ ನಟಿಯರು ಕಾಯುವಂತಾಯ್ತು.

ಕಾಯಿಸಿದ ಕರಣ್​

ಕರಣ್​ ತೋರಿದ ಈ ವರ್ತನೆಯನ್ನು ‘ಅನ್​ಪ್ರೊಫೆಷನಲ್​’ ಎಂದು ಕರೆದ ಕಾಜೋಲ್​.

ಅನ್​ಪ್ರೊಫೆಷನಲ್​

ವಿವಾದಿತ ಕಾರ್ಯಕ್ರಮ ಎಂದೇ ಬ್ರ್ಯಾಂಡ್​ ಆಗಿದೆ ‘ಕಾಫಿ ವಿತ್​ ಕರಣ್​’ ಶೋ.

ವಿವಾದಿತ ಶೋ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..