ಟೈಗರ್​ ಶ್ರಾಫ್ ಕಬ್ಬಿಣದಂತಹ ಮೈಕಟ್ಟು ಕಂಡು ವಾವ್ ಎಂದ ಫ್ಯಾನ್ಸ್.

12 February 2025

Pic credit - instagram

Author: Madankumar

ಬಾಲಿವುಡ್​ನಲ್ಲಿ ಟೈಗರ್​ ಶ್ರಾಫ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ಬಾಲಿವುಡ್ ಹೀರೋ

Pic credit - instagram

ಟೈಗರ್​ ಶ್ರಾಫ್ ಅವರ ಕಟ್ಟು ಮಸ್ತಾದ ದೇಹಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕಟ್ಟುಮಸ್ತು ದೇಹ

Pic credit - instagram

ಫಿಟ್ನೆಸ್ ಬಗ್ಗೆ ಸಖತ್ ಕಾಳಜಿ ಹೊಂದಿದ್ದಾರೆ ಸ್ಟಾರ್​ ನಟ ಟೈಗರ್ ಶ್ರಾಫ್.

ಫಿಟ್ನೆಸ್​ ಫ್ರೀಕ್

Pic credit - instagram

ತಮ್ಮ ಪಾತ್ರಕ್ಕೆ ತಕ್ಕಂತೆ ಟೈಗರ್​ ಶ್ರಾಫ್ ಅವರು ಬಾಡಿ ಹುರಿಗೊಳಿಸುತ್ತಾರೆ. 

ಪಾತ್ರಕ್ಕೆ ತಕ್ಕಂತೆ

Pic credit - instagram

ಚಿತ್ರರಂಗದಲ್ಲಿ ಟೈಗರ್​ ಶ್ರಾಫ್ ಅವರು ಸೋಲು, ಗೆಲುವು ಕಂಡಿದ್ದಾರೆ.

ಸೋಲು-ಗೆಲುವು

Pic credit - instagram

ತುಂಬ ಬ್ಯುಸಿ ಆಗಿರುವ ಟೈಗರ್​ ಶ್ರಾಫ್ ಅವರಿಗೆ ಈಗ 34 ವರ್ಷ ವಯಸ್ಸು.

34ರ ಪ್ರಾಯ

Pic credit - instagram

ಟೈಗರ್ ಶ್ರಾಫ್ ತಂದೆ ಜಾಕಿ ಶ್ರಾಫ್ ಬಾಲಿವುಡ್​ನಲ್ಲಿ ಬೇಡಿಕೆಯ ಕಲಾವಿದ.

ಸ್ಟಾರ್​ ಕಿಡ್​

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು