ಹಿರಿದಾಯಿತು ‘ಸಿಂಗಂ ಅಗೇನ್’ ಸಿನಿಮಾದ ಪಾತ್ರವರ್ಗ

19- Oct 2023

Pic credit - instagram

ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ‘ಸಿಂಗಂ ಅಗೇನ್’ ಸಿನಿಮಾದ ಪಾತ್ರವರ್ಗ ದಿನ ಕಳೆದಂತೆ ಹಿರಿದಾಗುತ್ತಿದೆ.

ಸಿಂಗಂ ಅಗೇನ್

ಟೈಗರ್ ಶ್ರಾಫ್ ಅವರು ‘ಸಿಂಗಂ ಅಗೇನ್’ ಚಿತ್ರದಲ್ಲಿ ಎಸಿಪಿ ಸತ್ಯ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ.

ಟೈಗರ್ ಶ್ರಾಫ್

ದೀಪಿಕಾ ಪಡುಕೋಣೆ ಅವರು ತಂಡ ಸೇರಿಕೊಂಡಿರುವ ಬಗ್ಗೆ ಇತ್ತೀಚೆಗೆ ಅಕ್ಷಯ್ ಕುಮಾರ್ ಅವರು ಘೋಷಿಸಿದ್ದರು.

ದೀಪಿಕಾ ಪಡುಕೋಣೆ

ಶಕ್ತಿ ಶೆಟ್ಟಿ ಹೆಸರಿನ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಅವರ ಪಾತ್ರ ಗಮನ ಸೆಳೆಯುತ್ತಿದೆ.

ಶಕ್ತಿ ಶೆಟ್ಟಿ

‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಟೈಗರ್ ಶ್ರಾಫ್ ಹಾಗೂ ಅಕ್ಷಯ್ ಕುಮಾರ್ ಒಟ್ಟಾಗಿ ನಟಿಸುತ್ತಿದ್ದಾರೆ.

ಮತ್ತೊಂದು ಸಿನಿಮಾ

ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಇತ್ತೀಚೆಗೆ ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿಲ್ಲ.

ಯಶಸ್ಸು ಸಿಗುತ್ತಿಲ್ಲ

ಇತ್ತೀಚೆಗೆ ರಿಲೀಸ್ ಆದ ಅಕ್ಷಯ್ ನಟನೆಯ ‘ಮಿಷನ್ ರಾಣಿಗಂಜ್’ ವಿಮರ್ಶೆಯಲ್ಲಿ ಗೆದ್ದರೂ ಒಳ್ಳೆಯ ಕಲೆಕ್ಷನ್ ಮಾಡಿಲ್ಲ.

ಸಾಧಾರಣ ಗೆಲುವು

ಬಿಗ್ ಬಾಸ್ ಮನೆಯಲ್ಲಿ ಹೆಚ್ಚುತ್ತಿದೆ ವಿನಯ್ ಗೌಡ ಕೋಪ