‘ಟೋಬಿ’ ತೆರೆ ಹಿಂದಿನ ಕ್ಷಣಗಳ ಫೋಟೋ ಹಂಚಿಕೊಂಡ ಚೈತ್ರಾ ಆಚಾರ್​.

21 Dec 2023

Pic credit - instagram

Author: Madankumar

ಒಂದು ಡಿಫರೆಂಟ್​ ಆದಂತಹ ಕಥಾಹಂದರ ಇಟ್ಟುಕೊಂಡು ಬಂದ ಸಿನಿಮಾ ‘ಟೋಬಿ’.

ಡಿಫರೆಂಟ್​ ಸಿನಿಮಾ

‘ಟೋಬಿ’ ಸಿನಿಮಾದಲ್ಲಿ ರಾಜ್​ ಬಿ. ಶೆಟ್ಟಿ, ಚೈತ್ರಾ ಆಚಾರ್​ ಮುಂತಾದವರು ನಟಿಸಿದ್ದಾರೆ.

ಟೋಬಿ ಪಾತ್ರವರ್ಗ

ವಿಶೇಷ ಪಾತ್ರಗಳಿಗೆ ಬಣ್ಣ ಹಚ್ಚಿ ಹೆಸರು ಮಾಡಿದ್ದಾರೆ ಕನ್ನಡದ ನಟಿ ಚೈತ್ರಾ ಜೆ. ಆಚಾರ್​.

ಚೈತ್ರಾ ಜೆ. ಆಚಾರ್

ಸಂಯುಕ್ತಾ ಹೊರನಾಡು, ಚೈತ್ರಾ ಜೆ. ಆಚಾರ್​ ಅವರಿಗೆ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಿವೆ.

ಮುಖ್ಯ ಪಾತ್ರಗಳು

ಶೂಟಿಂಗ್ ಸಂದರ್ಭ ಹೇಗಿತ್ತು ಎಂಬುದನ್ನು ಫೋಟೋ ಮೂಲಕ ತಿಳಿಸಿದ ನಟಿ ಚೈತ್ರಾ.

ಶೂಟಿಂಗ್​ ವೇಳೆ

‘ಟೋಬಿ’ ಸಿನಿಮಾದ ತಂತ್ರಜ್ಞರ ಜೊತೆ ಖುಷಿಯಿಂದ ಫೋಟೋ ಕ್ಲಿಕ್ಕಿಸಿಕೊಂಡ ನಟಿ.

ತಂತ್ರಜ್ಞರ ಜೊತೆ

‘ಟೋಬಿ’ ಚಿತ್ರಕ್ಕೆ ಬಾಸಿಲ್​ ನಿರ್ದೇಶನ ಮಾಡಿದ್ದಾರೆ. ಚಿತ್ರತಂಡದ ಫೋಟೋ ಇದು.

ಸಿನಿಮಾ ತಂಡ

ಡಿಸೆಂಬರ್​ 22ರಿಂದ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರ ಆಗಲಿದೆ ‘ಟೋಬಿ’ ಚಿತ್ರ.

ಈಗ ಒಟಿಟಿಯಲ್ಲಿ

‘ಟೋಬಿ’ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಸೋನಿ ಲಿವ್​’ ಪಡೆದುಕೊಂಡಿದೆ.

ಸೋನಿ ಲಿವ್​ ಒಟಿಟಿ

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ