ಸೀರೆಯುಟ್ಟು ಮಿಂಚಿದ ಬಹುಭಾಷಾ ನಟಿ ರಾಶಿ ಖನ್ನಾ

13 Oct 2023

Pic credit - Instagram/Raashi Khanna

ಬಹುಭಾಷಾ ನಟಿ ರಾಶಿ ಖನ್ನಾ ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ್ದಾರೆ.

ಬಹುಭಾಷಾ ನಟಿ

Pic credit - Instagram/Raashi Khanna

ಸೀರೆಯಲ್ಲಿ ನಟಿಯ ಅಂದ ಕಂಡು ನೆಟ್ಟಿಗರು ರಾಶಿ ರಾಶಿ ಕಾಮೆಂಟ್​​ಗಳ ಸುರಿಮಳೆ ಸುರಿಸಿದ್ದಾರೆ.

ರಾಶಿ ಖನ್ನಾ

Pic credit - Instagram/Raashi Khanna

ಮೂಲತಃ ದೆಹಲಿ ಬೆಡಗಿ ರಾಶಿ ಖನ್ನಾ ತೆಲುಗು ಸಿನಿರಂಗದಿಂದ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ.

ತೆಲುಗು ಸಿನಿರಂಗ

Pic credit - Instagram/Raashi Khanna

ಸಿನಿಮಾಗಿಂತ ಹೆಚ್ಚಾಗಿ ವೆಬ್ ಸೀರಿಸ್ ಲೋಕದಲ್ಲಿ ಮಿಂಚುತ್ತಿರುವ 'ದೆಹಲಿಯ ಬ್ಯೂಟಿ'

ದೆಹಲಿಯ ಬ್ಯೂಟಿ

Pic credit - Instagram/Raashi Khanna

ಫೋಟೋಗಳನ್ನು ಸ್ವತಃ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ರಾಶಿ. 

ರಾಶಿ ಖನ್ನಾ

Pic credit - Instagram/Raashi Khanna

ಇದೀಗಾ ರಾಶಿ ಖನ್ನಾ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಫೋಟೋ ವೈರಲ್

Pic credit - Instagram/Raashi Khanna

ಟಾಲಿವುಡ್​ ನಟಿ ರಾಶಿ ಖನ್ನಾ ಹೆಚ್ಚಾಗಿ ಗ್ಲಾಮರಸ್​ ಪಾತ್ರಗಳು  ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುತ್ತಾರೆ.

ಗ್ಲಾಮರಸ್​ ಪಾತ್ರ

Pic credit - Instagram/Raashi Khanna

ELLE ಬ್ಯೂಟಿ ಅವಾರ್ಡ್ಸ್ ನಲ್ಲಿ ಮಿಂಚಿದ ಜಾಹ್ನವಿ ಕಪೂರ್​​