IMDb: 2024ರ ಟಾಪ್​ 10 ಬಹುನಿರೀಕ್ಷಿತ ಸಿನಿಮಾಗಳು ಇವು..

24 July 2024

Pic credit - instagram

Author: Madankumar

ಅಲ್ಲು ಅರ್ಜುನ್​ ನಟನೆಯ ಪುಷ್ಪ 2 ಸಿನಿಮಾ ನಂಬರ್ 1 ಸ್ಥಾನದಲ್ಲಿದೆ.

ಪುಷ್ಪ 2

Pic credit - instagram

2ನೇ ಸ್ಥಾನದಲ್ಲಿ ಜೂ. ಎನ್​ಟಿಆರ್​ ನಟನೆಯ ‘ದೇವರ ಪಾರ್ಟ್​ 1’ ಚಿತ್ರ.

ದೇವರ ಪಾರ್ಟ್​ 1

Pic credit - instagram

ಅಕ್ಷಯ್​ ಕುಮಾರ್​ ಅವರ ‘ವೆಲ್​ಕಮ್​ ಟು ದಿ ಜಂಗಲ್​’ ಚಿತ್ರಕ್ಕೆ 3ನೇ ಸ್ಥಾನ.

ವೆಲ್​ಕಮ್​ ಟು ದಿ ಜಂಗಲ್​

Pic credit - instagram

ನಾಲ್ಕನೇ ಸ್ಥಾನದಲ್ಲಿದೆ ವಿಜಯ್ ಅಭಿನಯದ ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್’

ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್

Pic credit - instagram

ಸೂರ್ಯ ಅವರ ಗೆಟಪ್​ನಿಂದ ಗಮನ ಸಳೆದ ‘ಕಂಗುವ’ ಚಿತ್ರಕ್ಕೆ 5ನೇ ಸ್ಥಾನ.

ಕಂಗುವ

Pic credit - instagram

ಅಜಯ್​ ದೇವಗನ್​ ಅವರ ‘ಸಿಂಗಂ ಅಗೇನ್​’ ಚಿತ್ರ 6ನೇ ಸ್ಥಾನ ಪಡೆದಿದೆ.

ಸಿಂಗಂ ಅಗೇನ್​

Pic credit - instagram

ಹಾರರ್​ ಕಥಾಹಂದರದ ‘ಭೂಲ್​ಭುಲಯ್ಯ 3’ ಚಿತ್ರ 7ನೇ ಸ್ಥಾನದಲ್ಲಿದೆ.

ಭೂಲ್​ಭುಲಯ್ಯ 3

Pic credit - instagram

8ನೇ ಸ್ಥಾನ ಪಡೆದುಕೊಂಡ ವಿಕ್ರಮ್​ ಅಭಿನಯದ ‘ತಂಗಲಾನ್’ ಸಿನಿಮಾ.

ತಂಗಲಾನ್ 

Pic credit - instagram

9ನೇ ಸ್ಥಾನ ಪಡೆದುಕೊಂಡ ಹಿಂದಿ ಸಿನಿಮಾ ‘ಔರೋಮೆ ಕಹಾ ಧಮ್ ಥಾ’.

ಔರೋಮೆ ಕಹಾ ಧಮ್ ಥಾ

Pic credit - instagram

ಶ್ರದ್ಧಾ ಕಪೂರ್​ ಅಭಿನಯದ ‘ಸ್ತ್ರೀ 2’ ಚಿತ್ರಕ್ಕೆ 10ನೇ ಸ್ಥಾನ ದೊರೆತಿದೆ.

ಸ್ತ್ರೀ 2

Pic credit - instagram

Next: ಪಾಕಿಸ್ತಾನದ ಚೆಲುವೆ ಸಜಲ್ ಅಲಿಗೆ ಜೋಡಿ ಆಗುತ್ತಾರಾ ನಟ ಪ್ರಭಾಸ್​?