ಪಾಕಿಸ್ತಾನದ ಚೆಲುವೆ ಸಜಲ್ ಅಲಿಗೆ ಜೋಡಿ ಆಗುತ್ತಾರಾ ನಟ ಪ್ರಭಾಸ್​?

22 July 2024

Pic credit - instagram

Author: Madankumar

ಪ್ರಭಾಸ್​ ಅವರ ಹೊಸ ಸಿನಿಮಾದಲ್ಲಿ ಸಜಲ್​ ಅಲಿ ನಾಯಕಿ ಎಂಬ ಗಾಸಿಪ್​ ಹಬ್ಬಿದೆ.

ಹೊಸ ಸಿನಿಮಾದಲ್ಲಿ..

Pic credit - instagram

ಪಾಕಿಸ್ತಾನದಲ್ಲಿ ಅನೇಕ ಸಿನಿಮಾ, ಸೀರಿಯಲ್​ ಮಾಡಿ ಫೇಮಸ್​ ಆಗಿರುವ ಸುಂದರಿ.

ಫೇಮಸ್​ ಬೆಡಗಿ

Pic credit - instagram

ಸಜಲ್​ ಅಲಿ ಅವರಿಗೆ ಟಾಲಿವುಡ್​ ಸಿನಿಮಾದಿಂದ ಆಫರ್​ ಹೋಗಿದೆ ಎನ್ನಲಾಗುತ್ತಿದೆ.

ಸಜಲ್​ ಅಲಿ

Pic credit - instagram

ಈ ಮೊದಲು ಬಾಲಿವುಡ್​ನ ‘ಮಾಮ್​’ ಸಿನಿಮಾದಲ್ಲಿ ಸಜಲ್​ ಅಲಿ ಅಭಿನಯಿಸಿದ್ದರು.

ಮಾಮ್​ ಸಿನಿಮಾ

Pic credit - instagram

ಪ್ರಭಾಸ್​ಗೆ ಜೋಡಿಯಾದರೆ ಸಜಲ್​ ಅಲಿ ಅವರಿಗೆ ಬಂಪರ್​ ಚಾನ್ಸ್​ ಸಿಕ್ಕಂತೆ ಆಗುತ್ತದೆ.

ಬಂಪರ್​ ಅವಕಾಶ

Pic credit - instagram

ಪಾಕ್​ ನಟಿ ಸಜಲ್​ ಅಲಿಗೆ ಈಗ 30 ವರ್ಷ ವಯಸ್ಸು. ಅವರಿಗೆ ತುಂಬಾ ಬೇಡಿಕೆ ಇದೆ.

30ರ ಹರೆಯ 

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಸಜಲ್​ ಅಲಿಗೆ 1 ಕೋಟಿಗೂ ಅಧಿಕ ಫಾಲೋವರ್ಸ್​ ಇದ್ದಾರೆ.

ಕೋಟ್ಯಂತರ ಜನ

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...