ಯಶ್​ ನಟನೆಯ ‘ಟಾಕ್ಸಿಕ್​’ ಚಿತ್ರದ ನಿರ್ದೇಶಕಿ ಬಗ್ಗೆ ನಿಮಗೆಷ್ಟು ಗೊತ್ತು?

08 Dec 2023

Pic credit - instagram

Author: Madankumar

ಗೀತು ಮೋಹನ್​ದಾಸ್​ ನಿರ್ದೇಶನದಲ್ಲಿ ಮೂಡಿಬರಲಿದೆ ‘ಟಾಕ್ಸಿಕ್​’ ಸಿನಿಮಾ.

ಗೀತು ಮೋಹನ್​ದಾಸ್​

ಮಲಯಾಳಂ ಚಿತ್ರರಂಗದಲ್ಲಿ ಗೀತು ಮೋಹನ್​ದಾಸ್​ ಗುರುತಿಸಿಕೊಂಡಿದ್ದಾರೆ.

ಮಲಯಾಳಂ ಮೂಲ

ಗೀತು ಮೋಹನ್​ದಾಸ್​ ಅವರು ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ‘ಟಾಕ್ಸಿಕ್’.

3ನೇ ಸಿನಿಮಾ

ಗೀತು ಮೋಹನ್​ದಾಸ್​ ಅವರು ಬಣ್ಣದ ಲೋಕಕ್ಕೆ ಬಾಲನಟಿಯಾಗಿ ಕಾಲಿಟ್ಟಿದ್ದರು.

ಬಾಲನಟಿಯಾಗಿ

1986ರಲ್ಲಿ ಅತ್ಯುತ್ತಮ ಬಾಲನಟಿ ರಾಜ್ಯ ಪ್ರಶಸ್ತಿ ಪಡೆದಿದ್ದ ಗೀತು ಮೋಹನ್​ದಾಸ್​.

ರಾಜ್ಯ ಪ್ರಶಸ್ತಿ

ಗೀತು ನಿರ್ದೇಶನದ ‘ಲೈಯರ್ಸ್​ ಡೈಸ್​’ ಚಿತ್ರ ಆಸ್ಕರ್​ಗೆ ಭಾರತದಿಂದ ಹೋಗಿತ್ತು.

ಲೈಯರ್ಸ್​ ಡೈಸ್​

ಗಾಯತ್ರಿ ದಾಸ್​ ಎಂಬುದು ಗೀತು ಮೋಹನ್​ದಾಸ್​ ಅವರ ಮೂಲ ಹೆಸರು.

ಗಾಯತ್ರಿ ದಾಸ್​

ಯಶ್​ ನಟನೆಯ 19ನೇ ಚಿತ್ರಕ್ಕೆ ನಿರ್ದೇಶನ ಮಾಡುವ ಚಾನ್ಸ್​ ಪಡೆದ ನಿರ್ದೇಶಕಿ.

ಯಶ್​ ಜೊತೆ

Next: ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ