4 ಮಿಲಿಯನ್ ಸಮೀಪಿಸಿತು ‘ಅನಿಮಲ್’ ನಟಿಯ ಹಿಂಬಾಲಕರ ಸಂಖ್ಯೆ.
17 Dec 2023
Pic credit - instagram
Author: Madankumar
‘ಅನಿಮಲ್’ ಸಿನಿಮಾದಲ್ಲಿ ಅಭಿನಯಿಸಿ ಫೇಮಸ್ ಆಗಿರುವ ನಟಿ ತೃಪ್ತಿ ದಿಮ್ರಿ.
ತೃಪ್ತಿ ದಿಮ್ರಿ
ರಣಬೀರ್ ಕಪೂರ್ ಜೊತೆ ಸಖತ್ ಬೋಲ್ಡ್ ದೃಶ್ಯದಲ್ಲಿ ನಟಿಸಿದ್ದಾರೆ ತೃಪ್ತಿ ದಿಮ್ರಿ.
ಬೋಲ್ಡ್ ದೃಶ್ಯ
‘ಅನಿಮಲ್’ ಸಿನಿಮಾ ಬಿಡುಗಡೆ ಆದ ಬಳಿಕ ಹೆಚ್ಚಿತು ತೃಪ್ತಿ ದಿಮ್ರಿ ಜನಪ್ರಿಯತೆ.
ಭಾರಿ ಫೇಮಸ್
ಇನ್ಸ್ಟಾಗ್ರಾಮ್ನಲ್ಲಿ ನಟಿ ತೃಪ್ತಿ ದಿಮ್ರಿ ಅವರಿಗೆ 40 ಲಕ್ಷ ಫಾಲೋವರ್ಸ್ ಇದ್ದಾರೆ.
4 ಮಿಲಿಯನ್
ಅನಿಮಲ್ ರಿಲೀಸ್ಗೂ ಮುನ್ನ ಕೆಲವೇ ಲಕ್ಷದಲ್ಲಿತ್ತು ನಟಿಯ ಹಿಂಬಾಲಕರ ಸಂಖ್ಯೆ.
ರಿಲೀಸ್ಗೂ ಮುನ್ನ
ಫೇಮಸ್ ಆದ ಬಳಿಕ ತೃಪ್ತಿ ದಿಮ್ರಿ ಅವರಿಗೆ ಸಿಗುತ್ತಿದೆ ಹೊಸ ಸಿನಿಮಾಗಳ ಅವಕಾಶ.
ಹೊಸ ಅವಕಾಶ
ಫ್ಯಾನ್ಸ್ಗಾಗಿ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ.
ಫೋಟೋಗಳು
ನೆಟ್ಫ್ಲಿಕ್ಸ್ನ ‘ಕಲಾ’ ವೆಬ್ ಸರಣಿಯಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದ ತೃಪ್ತಿ ದಿಮ್ರಿ.
ವೆಬ್ ಸಿರೀಸ್
Next: ‘ದೂತ’ ವೆಬ್ ಸರಣಿ ಸೂಪರ್ ಹಿಟ್ ಆದ ಖುಷಿಯಲ್ಲಿ ನಟಿ ಪ್ರಾಚಿ ದೇಸಾಯಿ
ಇದನ್ನೂ ಓದಿ: