‘ಅನಿಮಲ್​’ ಸಿನಿಮಾದ ಸುಂದರಿ ತೃಪ್ತಿ ದಿಮ್ರಿಗೆ ಈಗ 30ರ ಪ್ರಾಯ.

25 Feb 2024

Pic credit - instagram

Author: Madankumar

ಫೆಬ್ರವರಿ 23ರಂದು ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್​ ನಟಿ.

ಹುಟ್ಟುಹಬ್ಬ

‘ಅನಿಮಲ್​’ ಚಿತ್ರದ ಯಶಸ್ಸಿನಿಂದ ತೃಪ್ತಿ ದಿಮ್ರಿ ಭಾರಿ ಫೇಮಸ್​ ಆಗಿದ್ದಾರೆ.

ಭಾರಿ ಫೇಮಸ್​

ಮನೆಯ ಪುಟಾಣಿಗಳ ಜೊತೆ ತೃಪ್ರಿ ದಿಮ್ರಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಪುಟಾಣಿಗಳ ಜತೆ

ಸೆಲೆಬ್ರೇಷನ್​ ಹೇಗಿತ್ತು ಎಂದು ತಿಳಿಸಲು ಫೋಟೋ ಹಂಚಿಕೊಂಡ ನಟಿ.

ಫೋಟೋಸ್​

‘ಅನಿಮಲ್​’ನಿಂದ ತೃಪ್ರಿ ದಿಮ್ರಿ ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿದೆ.

ಬಹಳ ಬೇಡಿಕೆ

ಬೋಲ್ಡ್​ ಪಾತ್ರವನ್ನು ಮಾಡುವ ಮೂಲಕ ತೃಪ್ತಿ ದಿಮ್ರಿ ಮನೆಮಾತಾಗಿದ್ದಾರೆ.

ಬೋಲ್ಡ್​ ಪಾತ್ರ

ಹಿಂದಿ ಚಿತ್ರರಂಗದಲ್ಲಿ 2017ರಿಂದ ತೃಪ್ತಿ ದಿಮ್ರಿ ಅವರು ಆ್ಯಕ್ಟೀವ್​ ಆಗಿದ್ದಾರೆ.

2017ರಿಂದ

‘ಭೂಲ್​ ಭುಲಯ್ಯ 3’ ಸಿನಿಮಾದಲ್ಲಿ ನಟಿಸುವ ಅವಕಾಶ ತೃಪ್ತಿಗೆ ಸಿಕ್ಕಿದೆ.

ದೊಡ್ಡ ಪ್ರಾಜೆಕ್ಟ್​

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​