‘ಆಶಿಕಿ 3’ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ಜೊತೆ ನಟಿಸಲಿರುವ ತೃಪ್ತಿ ದಿಮ್ರಿ.

27 Dec 2023

Pic credit - instagram

Author: Madankumar

ನಟಿ ತೃಪ್ತಿ ದಿಮ್ರಿ ಅವರು ‘ಅನಿಮಲ್​’ ಸಿನಿಮಾದ ಮೂಲಕ ಫೇಮಸ್​ ಆಗಿದ್ದಾರೆ.

‘ಅನಿಮಲ್​’ ನಟಿ

ರಣಬೀರ್​ ಕಪೂರ್​ ಜೊತೆ ಬೋಲ್ಡ್​ ಆಗಿ ಅಭಿನಯಿಸಿ ವೈರಲ್​ ಆಗಿರುವ ತೃಪ್ತಿ ದಿಮ್ರಿ.

ಬೋಲ್ಡ್​ ಪಾತ್ರ

‘ಅನಿಮಲ್​’ ಸೂಪರ್​ ಹಿಟ್​ ಆದ ಬಳಿಕ ತೃಪ್ತಿ ಅವರಿಗೆ ಹೊಸ ಆಫರ್​ ಸಿಗುತ್ತಿದೆ.

ಹಲವು ಆಫರ್​

ಬಹುನಿರೀಕ್ಷಿತ ‘ಆಶಿಕಿ 3’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದ ತೃಪ್ತಿ ದಿಮ್ರಿ.

‘ಆಶಿಕಿ 3’

‘ಆಶಿಕಿ 3’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಹಾಗೂ ಕಾರ್ತಿಕ್​ ಆರ್ಯನ್​ ಜೋಡಿ.

ಕಾರ್ತಿಕ್​ ಆರ್ಯನ್​

‘ಅನಿಮಲ್​’ ಚಿತ್ರ ಗೆದ್ದ ನಂತರ ತೃಪ್ತಿ ದಿಮ್ರಿ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ.

ಭಾರಿ ಜನಪ್ರಿಯತೆ

‘ಆಶಿಕಿ 3’ ಸಿನಿಮಾದಿಂದ ತೃಪ್ತಿ ದಿಮ್ರಿ ಭಾರಿ ಗೆಲುವು ಪಡೆಯುವ ನಿರೀಕ್ಷೆ ಇದೆ.

ಸಖತ್​ ನಿರೀಕ್ಷೆ

ಇನ್​ಸ್ಟಾಗ್ರಾಮ್​ನಲ್ಲಿ ತೃಪ್ತಿ ಅವರನ್ನು 44 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಫಾಲೋವರ್ಸ್​

Next: ‘‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ