ಪ್ರಭಾಸ್ ಸಿನಿಮಾದಲ್ಲಿ ನಟಿಸಲಿದ್ದಾರೆ ಹಾಟ್ ನಟಿ ತೃಪ್ತಿ ದಿಮ್ರಿ

22 Mar 2025

 Manjunatha

ತೃಪ್ತಿ ದಿಮ್ರಿ ಪ್ರಸ್ತುತ ಬಾಲಿವುಡ್​ನಲ್ಲಿ ಸಖತ್ ಚಾಲ್ತಿಯಲ್ಲಿರುವ ಹಾಟ್ ನಟಿಯರಲ್ಲಿ ಒಬ್ಬರು.

        ನಟಿ ತೃಪ್ತಿ ದಿಮ್ರಿ

‘ಅನಿಮಲ್’ ಸಿನಿಮಾದ ಸಣ್ಣ ಪಾತ್ರ ನಟಿ ತೃಪ್ತಿ ದಿಮ್ರಿಗೆ ಬಾಲಿವುಡ್​ನಲ್ಲಿ ಅವಕಾಶಗಳ ಬಾಗಿಲು ತೆರೆಸಿದೆ.

ಅವಕಾಶ ಬಾಗಿಲು ತೆರೆಸಿದೆ

ತೃಪ್ತಿ ದಿಮ್ರಿಗೆ ಈಗ ಬಾಲಿವುಡ್​ನಲ್ಲಿ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ. ಸಿನಿಮಾಗಳು ಹಿಟ್ ಸಹ ಆಗುತ್ತಿವೆ.

 ಹಲವು ಸಿನಿಮಾ ಅವಕಾಶ

ಇದೀಗ ತೃಪ್ತಿಗೆ ಮತ್ತೊಂದು ಅದೃಷ್ಟ ಒದಗಿ ಬಂದಿದೆ. ತೃಪ್ತಿ ದಿಮ್ರಿ ಇದೀಗ ಪ್ರಭಾಸ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

      ಮತ್ತೊಂದು ಅದೃಷ್ಟ

‘ಅನಿಮಲ್’ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಪ್ರಭಾಸ್ ಸಿನಿಮಾನಲ್ಲಿ ತೃಪ್ತಿ ದಿಮ್ರಿ ಸಹ ನಟಿಸಲಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ

ಪ್ರಭಾಸ್ ಗಾಗಿ ಸಂದೀಪ್ ನಿರ್ದೇಶನದ ಸ್ಪಿರಿಟ್ ಸಿನಿಮಾದಲ್ಲಿ ಗ್ಲಾಮರಸ್ ಯುವತಿಯ ಪಾತ್ರದಲ್ಲಿ ತೃಪ್ತಿ ದಿಮ್ರಿ ನಟಿಸಲಿದ್ದಾರೆ.

      ಗ್ಲಾಮರಸ್ ಯುವತಿ

‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿ ತೃಪ್ತಿ ದಿಮ್ರಿ ಅಲ್ಲದೇ ಇದ್ದರೂ ಸಹ ತೃಪ್ತಿಗೆ ಪ್ರಮುಖ ಪಾತ್ರ ನೀಡಿದ್ದಾರಂತೆ ಸಂದೀಪ್.

 ಪ್ರಭಾಸ್​ಗೆ ನಾಯಕಿ ಅಲ್ಲ

ಸಮಂತಾ ಹೂಡಿಕೆಯ ಸಂಸ್ಥೆಗಳಿಗೆ ಕೋಟ್ಯಂತರ ಹಣ ಹೂಡಿಕೆ