ಎರಡು ಬಹುನಿರೀಕ್ಷಿತ ಸಿನಿಮಾಗಳಲ್ಲಿ ತೃಪ್ತಿ ದಿಮ್ರಿ ನಟನೆ; ಯಾವಾಗ ರಿಲೀಸ್?

10 October 2024

Pic credit - instagram

Author: Madankumar

‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾಗೆ ತೃಪ್ತಿ ನಾಯಕಿ ಆಗಿದ್ದಾರೆ.

ವಿಕ್ಕಿ ವಿದ್ಯಾ ಕಾ..

Pic credit - instagram

ಅಕ್ಟೋಬರ್​ 11ರಂದು ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ರಿಲೀಸ್​ ಆಗಲಿದೆ.

ಅಕ್ಟೋಬರ್​ 11

Pic credit - instagram

ಹಾರರ್​ ಕಾಮಿಡಿ ಕಥೆ ಇರುವ ‘ಭೂಲ್​ ಭುಲಯ್ಯ 3’ ಚಿತ್ರದಲ್ಲೂ ತೃಪ್ತಿ ನಟಿಸಿದ್ದಾರೆ.

‘ಭೂಲ್​ ಭುಲಯ್ಯ 3’

Pic credit - instagram

‘ಭೂಲ್​ ಭುಲಯ್ಯ 3’ ಸಿನಿಮಾ ನವೆಂಬರ್​ 1ರಂದು ಅದ್ದೂರಿಯಾಗಿ ತೆರೆ ಕಾಣಲಿದೆ.

ನವೆಂಬರ್​ 1ರಂದು

Pic credit - instagram

ಈ ಎರಡು ಸಿನಿಮಾಗಳಿಂದ ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿ ತೃಪ್ತಿ ದಿಮ್ರಿ.

ಗೆಲುವಿನ ನಿರೀಕ್ಷೆ

Pic credit - instagram

ತೃಪ್ತಿ ದಿಮ್ರಿ ನಟಿಸಿದ್ದ ‘ಅನಿಮಲ್​’ ಸಿನಿಮಾ ಕಳೆದ ವರ್ಷ ಸೂಪರ್​ ಹಿಟ್​ ಆಗಿತ್ತು.

ಸೂಪರ್​ ಹಿಟ್​

Pic credit - instagram

‘ಅನಿಮಲ್​’ ಸಿನಿಮಾ ಹಿಟ್​ ಆದ್ಮೇಲೆ ತೃಪ್ತಿ ದಿಮ್ರಿ ಅವರಿಗೆ ಇರುವ ಬೇಡಿಕೆ ಹೆಚ್ಚಿದೆ.

ಹೆಚ್ಚಿದ ಬೇಡಿಕೆ

Pic credit - instagram

Next: ಸೋನು ಗೌಡ ಹೊಸ ಫೋಟೋಗಳಿಗೆ ಹೊಗಳಿಕೆಯ ಸುರಿಮಳೆ