ಬಾಲಿವುಡ್ನ ಹಾಟ್ ಚೆಲುವೆ ತೃಪ್ತಿ ದಿಮ್ರಿಯ ಈ ಕಪ್ಪು ಉಡುಗೆಯ ಬೆಲೆ ಲಕ್ಷಗಳು
24 AUG 2024
Manjunatha
‘ಅನಿಮಲ್’ ಸಿನಿಮಾದ ಮೂಲಕ ತೃಪ್ತಿ ದಿಮ್ರಿ ರಾತ್ರೋ ರಾತ್ರಿ ಬಾಲಿವುಡ್ನಲ್ಲಿ ಸ್ಟಾರ್ ನಟಿ ಆಗಿಬಿಟ್ಟಿದ್ದಾರೆ.
ಅನಿಮಲ್ ನಟಿ ತೃಪ್ತಿ ದಿಮ್ರಿ
‘ಅನಿಮಲ್’ಗೆ ಮುನ್ನ ಕೆಲ ಸಿನಿಮಾಗಳಲ್ಲಿ ತೃಪ್ತಿ ನಟಿಸಿದ್ದರಾದರೂ ಜನಪ್ರಿಯತೆ ಗಳಿಸಿರಲಿಲ್ಲ. ಈಗ ಸ್ಟಾರ್ ಆಗಿದ್ದಾರೆ.
ಈಗ ಸ್ಟಾರ್ ಆಗಿದ್ದಾರೆ
ಇತ್ತೀಚೆಗಷ್ಟೆ ‘ಬ್ಯಾಡ್ ನ್ಯೂಜ್’ ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿ ತೃಪ್ತಿ ನಟಿಸಿದ್ದಾರೆ. ಆ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿತು.
‘ಬ್ಯಾಡ್ ನ್ಯೂಜ್’ ಸಿನಿಮಾ
ಸ್ಟಾರ್ ನಟಿಯಾದ ಬಳಿಕ ತೃಪ್ತಿ ದಿಮ್ರಿ ಗ್ಲಾಮರಸ್ ಉಡುಗೆ, ದುಬಾರಿ ಬ್ರ್ಯಾಂಡ್ನ ಉಡುಪುಗಳನ್ನೇ ತೊಟ್ಟುಕೊಳ್ಳುತ್ತಿದ್ದಾರೆ.
ನಟಿಯ ಗ್ಲಾಮರಸ್ ಉಡುಗೆ
ಈ ಚಿತ್ರದಲ್ಲಿ ತೃಪ್ತಿ ದಿಮ್ರಿ ತೊಟ್ಟುಕೊಂಡಿರುವ ಸರಳವಾಗಿ ಕಾಣುವ ಬಟ್ಟೆಯ ಬೆಲೆ ಬರೋಬ್ಬರಿ 1.30 ಲಕ್ಷ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ಚಿತ್ರದಲ್ಲಿ ತೃಪ್ತಿ ದಿಮ್ರಿ ತೊಟ್ಟುಕೊಂಡಿರುವ ಸಣ್ಣ ಬ್ಯಾಗಿನ ಬೆಲೆ 1.03 ಲಕ್ಷ ರೂಪಾಯಿ. ತೃಪ್ತಿ ಧರಿಸಿರುವುದು ಪ್ರಾಡಾದ ಬ್ಯಾಗು.
ಬ್ಯಾಗಿನ ಬೆಲೆ ಎಷ್ಟು?
ತೃಪ್ತಿ ದಿಮ್ರಿ ಸದ್ಯಕ್ಕೆ ‘ಭೂಲ್ ಭುಲಯ್ಯ 3’, ‘ದಡಕ್ 2’ ಹಾಗೂ ‘ವಿಕ್ಕಿ ವಿದ್ಯಾ ಕ ವೋ ವಾಲ ವಿಡಿಯೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಟಿಸುತ್ತಿರುವ ಸಿನಿಮಾಗಳು
ಕರೀನಾ ಕಪೂರ್ ಧರಿಸಿರುವ ಈ ಕಪ್ಪು ಜಾಕೆಟ್ ಬೆಲೆ ಕೆಲವು ಲಕ್ಷ ರೂಪಾಯಿಗಳು
ಇದನ್ನೂ ನೋಡಿ