ಕೆಂಪು ಬಣ್ಣದ ಸೀರೆಯುಟ್ಟು ಮಿಂಚಿದ ‘ಪವರ್​ ಸ್ಟಾರ್​’  ಬೆಡಗಿ 

05 November 2023

Pic Credit - Instagram

‘ಪವರ್​ ಸ್ಟಾರ್​’ ಸಿನಿಮಾದ ಬೆಡಗಿ ತ್ರಿಶಾ ಕೃಷ್ಣನ್ ಹೊ​ಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ತ್ರಿಶಾ ಕೃಷ್ಣನ್ ==============

Pic Credit - Instagram

ನಲವತ್ತರ ಹರೆಯದಲ್ಲೂ ನಟಿಯ ಅಂದ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಭಿಮಾನಿಗಳು ಫಿದಾ ==============

Pic Credit - Instagram

ಸದ್ಯ ಕೆಂಪು ಬಣ್ಣದ ಸೀರೆಯುಟ್ಟ  ಯಂಗ್​​ ಬ್ಯೂಟಿಯ ಫೋಟೋ ಎಲ್ಲೆಡೆ ವೈರಲ್​ ಆಗಿದೆ.

ಯಂಗ್​​ ಬ್ಯೂಟಿ ==============

Pic Credit - Instagram

ಬಣ್ಣದ ಲೋಕಕ್ಕೆ ಕಾಲಿಟ್ಟು 20 ವರ್ಷಗಳನ್ನು ಪೂರೈಸಿದರೂ ನಟಿಯ ಬೇಡಿಕೆ ಇನ್ನೂ ಕಮ್ಮಿಯಾಗಿಲ್ಲ.

20 ವರ್ಷ ==============

Pic Credit - Instagram

ತಮಿಳು ಚಿತ್ರರಂಗದಲ್ಲಿ ವಿಜಯ್ ಮತ್ತು ತ್ರಿಶಾ ಕೆಮೆಸ್ಟ್ರಿ ಪ್ರೇಕ್ಷಕರಿಗೆ ಸಖತ್ ಫೇವರೇಟ್​​​

ತ್ರಿಶಾ ಕೃಷ್ಣನ್ ==============

Pic Credit - Instagram

ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ಹಾಗೂ ಲಿಯೋ ಸಿನಿಮಾದ ಮೂಲಕ ಬ್ಯಾಕ್​​​ ಟು ಬ್ಯಾಕ್​​​ ಹಿಟ್​​ ನೀಡಿರುವ ತ್ರಿಶಾ.

ಹಿಟ್​​ ಸಿನಿಮಾ ==============

Pic Credit - Instagram

20ರ ಹರೆಯದ ಹುಡುಗಿಯಂತೆ ಕಾಣುವ ನಟಿಗೆ ಅಭಿಮಾನಿಗಳು ಬ್ಯೂಟಿ ಸೀಕ್ರೆಟ್​​​ ಏನು ಎಂದು ಕಾಮೆಂಟ್​ ಮಾಡಿದ್ದಾರೆ.

ಬ್ಯೂಟಿ ಸೀಕ್ರೆಟ್ ==============

Pic Credit - Instagram

ಮದುವೆಯಾದ ಆರೇ ತಿಂಗಳಿಗೆ ಡಿವೋರ್ಸ್; ಕಾರಣ ಏನು ಗೊತ್ತಾ?