ಮದುವೆಯಾದ ಆರೇ ತಿಂಗಳಿಗೆ ಡಿವೋರ್ಸ್; ಕಾರಣ ಏನು ಗೊತ್ತಾ?

05 November 2023

Pic Credit - Instagram

ವೃತ್ತಿಯಲ್ಲಿ ಮಾಡೆಲ್ ಆಗಿರುವ ಲಾರಿಸ್ಸಾ ಸಂಪನಿ ಮದುವೆಯಾದ ಆರೇ ತಿಂಗಳಿಗೆ ಪತಿಗೆ ಡಿವೋರ್ಸ್ ನೀಡಿದ್ದಾಳೆ.

ಲಾರಿಸ್ಸಾ ಸಂಪನಿ ==============

Pic Credit - Instagram

ಇದಲ್ಲದೇ ಆತನಿಂದ ದೂರವಾಗಿರುವ ಖುಷಿಗೆ ಲಕ್ಷ ಲಕ್ಷ ದುಡ್ಡು ಸುರಿದು ಡಿವೋರ್ಸ್ ಪಾರ್ಟಿ ಭರ್ಜರಿಯಾಗಿ ಮಾಡಿದ್ದಾಳೆ.

ಡಿವೋರ್ಸ್ ಪಾರ್ಟಿ ==============

Pic Credit - Instagram

ಅಷ್ಟಕ್ಕೂ ಆಕೆ ಪತಿಗೆ ವಿಚ್ಛೇದನ ನೀಡಿದ್ದಕ್ಕೆ ಕಾರಣ ಏನೆಂದು ತಿಳಿದರೆ ನೀವು ಶಾಕ್​​ ಆಗುದಂತೂ ಖಂಡಿತಾ.

ಲಾರಿಸ್ಸಾ ಸಂಪನಿ ==============

Pic Credit - Instagram

ಲಾರಿಸ್ಸಾಗೆ ಹುಡುಗರ ಜೊತೆಗೆ ಮಾತ್ರವಲ್ಲದೇ ಹುಡುಗಿಯರ ಜೊತೆಗೂ ಲೈಂಗಿಕ ಸಂಬಂಧವನ್ನು ಹೊಂದಲು ಬಯಸುತ್ತಾಳಂತೆ.

ಲೈಂಗಿಕ ಸಂಬಂಧ ==============

Pic Credit - Instagram

ಇದಲ್ಲದೇ ಮದುವೆಯಾದ ಮೇಲೂ ಗಂಡನ ಜೊತೆ ಮಾತ್ರವಲ್ಲದೇ ಇತರರೊಂದಿಗೆ ಇರುವ ಆಸಕ್ತಿ ಹೊಂದಿದ್ದಾಳೆ.

ಇತರರೊಂದಿಗೂ ಆಸಕ್ತಿ ==============

Pic Credit - Instagram

ಆದರೆ ಬೇರೆ ಸಂಬಂಧಕ್ಕೆ ಪತಿ ಒಪ್ಪಿಗೆ ನೀಡದ ಕಾರಣಕ್ಕಾಗಿ ಪತಿಗೆ ವಿಚ್ಛೇದನ ನೀಡಿ, ಇದೇ ಖುಷಿಗೆ ಪಾರ್ಟಿ ಮಾಡಿದ್ದಾಳೆ.

ಖುಷಿಗೆ ಪಾರ್ಟಿ ==============

Pic Credit - Instagram

ಇದಲ್ಲದೇ 'ಇನ್ನು ಮುಂದೆ ನಾನು ಸಿಂಗಲ್​​' ಎಂದು ಸೋಶಿಯಲ್​​ ಮೀಡಿಯಾಗಳಲ್ಲಿ ಪೋಸ್ಟ್​​​ ಹಂಚಿಕೊಂಡಿದ್ದಾಳೆ.

'ನಾನು ಸಿಂಗಲ್​​' ==============

Pic Credit - Instagram

ನಮ್ರತಾ ಇನ್ನೂ ತಮ್ಮ ಚಮಚಾಗಿರಿ ಬಿಟ್ಟಿಲ್ಲವೆಂಬುದನ್ನು ತೋರಿಸಿಕೊಟ್ಟ ಕಿಚ್ಚ