Trisha Krishnan8

20 ವರ್ಷಗಳ ಬಳಿಕ ಸ್ಟಾರ್ ನಟನೊಟ್ಟಿಗೆ ಮತ್ತೆ ನಟಿಸುತ್ತಿರುವ ತ್ರಿಷಾ ಕೃಷ್ಣನ್ 

21 OCT 2024

 Manjunatha

TV9 Kannada Logo For Webstory First Slide
Trisha Krishnan7

ತ್ರಿಷಾ ಕೃಷ್ಣನ್ ಎರಡು ದಶಕಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

       ನಟಿ ತ್ರಿಷಾ ಕೃಷ್ಣನ್

Trisha Krishnan5

ತ್ರಿಷಾ ಕೃಷ್ಣನ್ ದಕ್ಷಿಣ ಚಿತ್ರರಂಗದ ನಂಬರ್ 1 ತಾರೆಯಾಗಿ ಮಿಂಚಿದ್ದರು. ಈಗಲೂ ಅವರ ಕೈಯಲ್ಲಿ ಐದಾರು ಸಿನಿಮಾ ಇವೆ.

ನಂಬರ್ 1 ಸ್ಟಾರ್ ಆಗಿದ್ದರು

Trisha Krishnan6

ಇದೀಗ ತ್ರಿಷಾ ಕೃಷ್ಣನ್ ತಮಿಳಿನ ಸ್ಟಾರ್ ನಟ ಸೂರ್ಯ ಜೊತೆಗೆ ನಟಿಸಲು ಒಪ್ಪಿಕೊಂಡಿದ್ದಾರೆ. ಸಿನಿಮಾದ ಅಧಿಕೃತ ಘೋಷಣೆ ಆಗಿದೆ.

     ಸ್ಟಾರ್ ನಟ ಸೂರ್ಯ

ಬರೋಬ್ಬರಿ 20 ವರ್ಷಗಳ ಬಳಿಕ ಸೂರ್ಯ ಮತ್ತು ತ್ರಿಷಾ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. 20 ವರ್ಷದ ಹಿಂದೆ ಇವರಿಬ್ಬರು ನಟಿಸಿದ್ದರು.

    ಸೂರ್ಯ ಮತ್ತು ತ್ರಿಷಾ

2005 ರಲ್ಲಿ ‘ಆರು’ ಸಿನಿಮಾದಲ್ಲಿ ಸೂರ್ಯ ಹಾಗೂ ತ್ರಿಷಾ ಒಟ್ಟಿಗೆ ನಟಿಸಿದ್ದೇ ಕೊನೆ. ಅದಾದ ಬಳಿಕ ಈಗ ಒಟ್ಟಾಗಿದ್ದಾರೆ.

      ‘ಆರು’ ಸಿನಿಮಾದಲ್ಲಿ

ತ್ರಿಷಾ ಕೃಷ್ಣನ್ ಹಾಗೂ ಸೂರ್ಯ ನಟಿಸುತ್ತಿರುವ ಸಿನಿಮಾವನ್ನು ಬಾಲಾಜಿ ನಿರ್ದೇಶನ ಮಾಡಲಿದ್ದಾರೆ. ಸಿನಿಮಾ ನಿಜ ಘಟನೆ ಆಧರಿತವಾಗಿದೆ.

      ಬಾಲಾಜಿ ನಿರ್ದೇಶನ

ಈ ಸಿನಿಮಾಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಂಗೀತ ನೀಡಲಿದ್ದಾರೆ. 

ಎಆರ್ ರೆಹಮಾನ್ ಸಂಗೀತ

ಲೈವ್ ಕಾನ್ಸರ್ಟ್ ನಲ್ಲಿ ಮಿಂಚು ಹರಿಸಿದ ಮಾಜಿ ಬಿಗ್ ಬಾಸ್ ಸ್ಪರ್ಧಿ ಇಶಾನಿ