ಕನ್ನಡದ ಹೊಸ ಸೀರಿಯಲ್​ ‘ಮೈನಾ’ ಪಾತ್ರವರ್ಗ ಹೇಗಿದೆ ನೋಡಿ..

14 Feb 2024

Pic credit - instagram

Author: Madankumar

‘ಮೈನಾ’ ಸೀರಿಯಲ್​ ಫೆ.19ರಿಂದ ಪ್ರತಿರಾತ್ರಿ 9ಕ್ಕೆ ಪ್ರಸಾರ ಆಗಲಿದೆ.

ಫೆಬ್ರವರಿ 19ರಿಂದ

ಉದಯ ವಾಹಿನಿಯ ಸೀರಿಯಲ್​ಗಳ ಪಟ್ಟಿಗೆ ಸೇರ್ಪಡೆ ಆಗಲಿದೆ ‘ಮೈನಾ’.

ಉದಯ ಟಿವಿ

ಈ ಸೀರಿಯಲ್​ನಲ್ಲಿ ನಟಿ ವಿಜಯಲಕ್ಷ್ಮಿ ಅವರಿಗೆ ಇದೆ ಮುಖ್ಯ ಭೂಮಿಕೆ.

ವಿಜಯಲಕ್ಷ್ಮಿ

ಇದು ಮಹಿಳೆಯರ ಆತ್ಮಬಲದ ಪ್ರತೀಕವಾದ ಸೀರಿಯಲ್​ ಎಂದ ವಾಹಿನಿ.

ಏನಿದರ ಥೀಮ್​?

ಹಿರಿಯ ನಟ ನಾಗಾಭರಣ ಅವರಿಗೆ ‘ಮೈನಾ’ ಧಾರಾವಾಹಿಯಲ್ಲಿದೆ ಪಾತ್ರ.

ನಾಗಾಭರಣ

ಕಿರುತೆರೆಯ ಖ್ಯಾತ ನಟಿ ಮಾನಸಿ ಜೋಶಿ ಕೂಡ ಇದರಲ್ಲಿ ನಟಿಸುತ್ತಿದ್ದಾರೆ.

ಮಾನಶಿ ಜೋಶಿ

‘ಮೈನಾʼ ಧಾರಾವಾಹಿಯಲ್ಲಿ ನಟಿ ಅಪೂರ್ವಶ್ರೀ ಕೂಡ ಅಭಿನಯಿಸುತ್ತಿದ್ದಾರೆ.

ಅಪೂರ್ವಶ್ರೀ

ʻಕೋಮಲ್ ಎಂಟರ್ಪ್ರೈಸಸ್ʼ ಬ್ಯಾನರ್ ಮೂಲಕ ಈ ಧಾರಾವಾಹಿ ನಿರ್ಮಾಣ.

ಮೂಡಿದೆ ನಿರೀಕ್ಷೆ

Next: ಹಾಟ್​ ಫೋಟೋಸ್​ ಹಂಚಿಕೊಂಡು ವೈರಲ್​ ಆದ ನಟಿ ವಾಣಿ ಕಪೂರ್​