ಭಾವನೆಗೆ ಸೋತು ಬಿಗ್ ಬಾಸ್ ಟ್ರೋಫಿ ಕಳೆದುಕೊಂಡ ಉಗ್ರಂ ಮಂಜು.

26 January 2025

Pic credit - instagram

Author: Madankumar

ಜನವರಿ 26ರಂದು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಫಿನಾಲೆ ನಡೆದಿದೆ.

ಬಿಗ್ ಬಾಸ್ ಫಿನಾಲೆ

Pic credit - instagram

ಉಗ್ರಂ ಮಂಜು ಅವರು 4ನೇ ರನ್ನರ್​ ಅಪ್ ಆಗಿ ಎಲಿಮಿನೇಟ್ ಆಗಿದ್ದಾರೆ.

4ನೇ ರನ್ನರ್​ ಅಪ್

Pic credit - instagram

ಗೌತಮಿ ಜಾದವ್​ ಜೊತೆಗಿನ ಸ್ನೇಹಕ್ಕೆ ಗಂಟು ಬಿದ್ದಿದ್ದರು ಉಗ್ರಂ ಮಂಜು.

ಎಡವಿದ್ದು ಎಲ್ಲಿ?

Pic credit - instagram

ಸ್ನೇಹದ ಸುಳಿಗೆ ಸಿಲುಕಿದ್ದಕ್ಕೆ ಮಂಜು ಆಟ ದಿನದಿಂದ ದಿನಕ್ಕೆ ಮಂಕಾಗಿತ್ತು.

ಆಟಕ್ಕೆ ತೊಂದರೆ

Pic credit - instagram

ಕಿಚ್ಚ ಬುದ್ಧಿ ಹೇಳಿದರೂ ಕೂಡ ಉಗ್ರಂ ಮಂಜು ಅವರು ತಿದ್ದಿಕೊಂಡಿರಲಿಲ್ಲ.

ತದ್ದಿಕೊಳ್ಳಲಿಲ್ಲ

Pic credit - instagram

ಉಗ್ರಂ ಮಂಜು ಅವರ ಒಟ್ಟಾರೆ ಆಟವನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ.

ಸುದೀಪ್ ಮೆಚ್ಚುಗೆ

Pic credit - instagram

ಬಿಗ್ ಬಾಸ್ ಶೋನಿಂದ ಉಗ್ರಂ ಮಂಜು ಅವರ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ.

ಜನಪ್ರಿಯತೆ

Pic credit - instagram

Pic credit - instagram

Next: ಸುದೀಪ್ ಇಲ್ಲದ ಬಿಗ್​ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?