21 January 2025
Pic credit - instagram
Author: Madankumar
ದೊಡ್ಮನೆಯಲ್ಲಿ ಮಂಜು ಮತ್ತು ಗೌತಮಿ ನಡುವೆ ಸ್ನೇಹ ಮೂಡಿತ್ತು.
Pic credit - instagram
ಈ ಸ್ನೇಹದಿಂದ ಮಂಜು, ಗೌತಮಿ ವೈಯಕ್ತಿಕ ಆಟಕ್ಕೆ ಅಡ್ಡಿ ಆಗಿತ್ತು.
Pic credit - instagram
ಇತ್ತೀಚೆಗೆ ಗೌತಮಿ ಜಾದವ್ ಬಿಗ್ ಬಾಸ್ನಿಂದ ಎಲಿಮಿನೇಟ್ ಆದರು.
Pic credit - instagram
ಈಗಲೂ ಕೂಡ ಮಂಜು ಅವರು ಗೌತಮಿ ಬಗ್ಗೆ ಮಾತಾಡುತ್ತಾ ಇದ್ದಾರೆ.
Pic credit - instagram
ಗೌತಮಿ-ಮಂಜು ಸ್ನೇಹವನ್ನು ಇತರೆ ಸ್ಪರ್ಧಿಗಳು ಟೀಕೆ ಮಾಡಿದ್ದಾರೆ.
Pic credit - instagram
ಅತಿಯಾದ ಸ್ನೇಹದಿಂದ ಉಗ್ರಂ ಮಂಜು ಅವರಿಗೆ ಹಿನ್ನಡೆ ಆಯಿತು.
Pic credit - instagram
ಎಲ್ಲ ಅಡೆತಡೆಗಳ ನಡುವೆಯೂ ಉಗ್ರಂ ಮಂಜು ಫಿನಾಲೆ ತಲುಪಿದರು.
Pic credit - instagram
Pic credit - instagram
Next: ನಿವೇದಿತಾ ಗೌಡ 8 ಹೊಸ ಫೋಟೋಸ್ ನೋಡಿ ನೆಟ್ಟಿಗರಿಗೆ ಸುಸ್ತ್