‘ಯುಐ’ ಮ್ಯಾಜಿಕ್ ನೋಡಲು ಹೆಚ್ಚಿದೆ ಉಪೇಂದ್ರ ಅಭಿಮಾನಿಗಳ ಕಾತರ.

17 December 2024

Pic credit - instagram

Author: Madankumar

ಡಿಸೆಂಬರ್​ 20ರಂದು ಯುಐ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಡಿಸೆಂಬರ್​ 20

Pic credit - instagram

ಉಪೇಂದ್ರ ನಿರ್ದೇಶನ ಮಾಡಿದ ಚಿತ್ರ ಎಂಬ ಕಾರಣಕ್ಕೆ ಹೆಚ್ಚಾಗಿದೆ ನಿರೀಕ್ಷೆ.

ಉಪ್ಪಿ ಡೈರೆಕ್ಷನ್

Pic credit - instagram

2040ರಲ್ಲಿ ನಡೆಯುವ ಕಥೆಯನ್ನು ಯುಐ ಸಿನಿಮಾದಲ್ಲಿ ತೋರಿಸಲಾಗುತ್ತದೆ.

2040ರ ಕಥೆ

Pic credit - instagram

ಕನ್ನಡದ ಯುಐ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿದೆ.

ಪ್ಯಾನ್ ಇಂಡಿಯಾ

Pic credit - instagram

ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಉಪೇಂದ್ರ ಅವರು ಭರ್ಜರಿ ಪ್ರಚಾರ ನೀಡಿದ್ದಾರೆ.

ಭರ್ಜರಿ ಪ್ರಚಾರ

Pic credit - instagram

ಈ ಸಿನಿಮಾದ ಟ್ರೇಲರ್​ ನೋಡಿ ಆಮಿರ್​ ಖಾನ್​ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಸಿಕ್ಕಿದೆ ಮೆಚ್ಚುಗೆ

Pic credit - instagram

‘ಯುಐ’ ಸಿನಿಮಾದ ಹಾಡುಗಳು ಸೂಪರ್​ ಹಿಟ್​ ಆಗಿ ಟ್ರೆಂಡ್​ ಸೃಷ್ಟಿ ಮಾಡಿವೆ.

ಹಾಡು ಹಿಟ್​

Pic credit - instagram

Pic credit - instagram

Next: ಯಶಸ್ಸು, ವಿವಾದ, ಏಳು-ಬೀಳು ಕಂಡ ಈ ನಟಿ ಯಾರು ಗೊತ್ತಾಯ್ತಾ?