ಉರ್ಫಿ ಜಾವೇದ್​ ಹಾಲೋವೀನ್​ ಅವತಾರ; ಎಲ್ಲ ದಿನವೂ ಡಿಫರೆಂಟ್​ ವೇಷ

30 Oct 2023

Pic credit - instagram

ಹಾಲೋವೀನ್​ ಆಚರಣೆ ಪ್ರಯುಕ್ತ ಜನರು ಬೇರೆ ಬೇರೆ ವೇಷ ಹಾಕೋದು ವಾಡಿಕೆ.

ಬೇರೆ ಬೇರೆ ಗೆಟಪ್​

ಆದರೆ ಉರ್ಫಿ ಜಾವೇದ್​ ಅವರು ಪ್ರತಿ ದಿನವೂ ವಿಚಿತ್ರವಾಗಿ ಡ್ರೆಸ್​ ಮಾಡಿಕೊಳ್ತಾರೆ.

ಪ್ರತಿದಿನವೂ ಹಿಂಗೆ

ತುಂಬ ಬೋಲ್ಡ್​ ಅವತಾರದಲ್ಲಿ ಪೋಸ್​ ನೀಡುವಲ್ಲಿ ಉರ್ಫಿ ಜಾವೇದ್​ ಫೇಮಸ್​.

ಸಿಕ್ಕಾಪಟ್ಟೆ ಬೋಲ್ಡ್​

ಆರಂಭದ ದಿನಗಳಿಂದಲೂ ಉರ್ಫಿ ಜಾವೇದ್​ ಅವರನ್ನು ಟ್ರೋಲ್​ ಮಾಡಲಾಗ್ತಿದೆ.

ನಿಂತಿಲ್ಲ ಟ್ರೋಲ್​

ಜನರು ಮಾಡುವ ನೆಗೆಟಿವ್​ ಕಮೆಂಟ್​ಗಳಿಗೆ ಉರ್ಫಿ ಜಾವೇದ್​ ತಲೆ ಕೆಡಿಸಿಕೊಂಡಿಲ್ಲ.

ಡೋಂಟ್​ ಕೇರ್​

ಹಿಂದಿಯ ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಸ್ಪರ್ಧಿಸಿ ಫೇಮಸ್​ ಆದ ಉರ್ಫಿ ಜಾವೇದ್​.

ಬಿಗ್​ ಬಾಸ್​ ಶೋ

ಇಂಥ ಬಟ್ಟೆಯ ಕಾರಣಕ್ಕೆ ಉರ್ಫಿ ಜಾವೇದ್​ ಹಲವು ಬಾರಿ ವಿವಾದ ಮಾಡಿಕೊಂಡಿದ್ದಾರೆ.

ಹಲವು ವಿವಾದ

ಇನ್​ಸ್ಟಾಗ್ರಾಮ್​ನಲ್ಲಿ ಉರ್ಫಿಯನ್ನು 43 ಲಕ್ಷಕ್ಕೂ ಅಧಿಕ ಜನ ಫಾಲೋ ಮಾಡುತ್ತಿದ್ದಾರೆ.

ಲಕ್ಷಾಂತರ ಮಂದಿ

‘777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿಗೆ ಕಷ್ಟ ಆಗಿದೆಯಾ ಬಿಗ್​ ಬಾಸ್​ ಜರ್ನಿ?