ಬಾಳೆ ಹಣ್ಣಿನ ಸಿಪ್ಪೆ ಅಂಟಿಸಿ ಹೊಸ ಅವತಾರದಲ್ಲಿ ಉರ್ಫಿ ಜಾವೇದ್

19 October 2023

Pic Credit -instagram

ಅರೆಬರೆ ಬಟ್ಟೆಯಿಂದಲೇ ಸದಾ ಟೀಕೆಗೆ ಗುರಿಯಾಗುವ ಉರ್ಫಿ ಜಾವೇದ್

ಅರೆಬರೆ ಬಟ್ಟೆ ==============

Pic Credit -instagram

ಇದೀಗಾ ಬಾಳೆ ಹಣ್ಣಿನ ಸಿಪ್ಪೆ ಅಂಟಿಸಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಉರ್ಫಿ

ಬಾಳೆ ಹಣ್ಣಿನ ಸಿಪ್ಪೆ ==============

Pic Credit -instagram

ಇನ್‌ಸ್ಟಾಗ್ರಾಮ್‌ನಲ್ಲಿ 4.2 ಮಿಲಿಯನ್ಸ್ ಫಾಲೋವರ್ಸ್ ಗಳನ್ನು ಪಡೆದುಕೊಂಡಿರುವ ಊರ್ಫಿ.

ಮಿಲಿಯನ್ ಫಾಲೋವರ್ಸ್ ==============

Pic Credit -instagram

ತನ್ನ ಅರೆಬರೆ ಬಟ್ಟೆಗಳ ಇನ್ಸ್ಟಾಗ್ರಾಮ್​​ ಪೋಸ್ಟ್​​​ನಿಂದಲೇ ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸುತ್ತಾರೆ.

ಉರ್ಫಿ ಜಾವೇದ್ ==============

Pic Credit -instagram

ಸಾತ್ ಫೆರೆ ಕಿ ಹೇರಾ ಫೇರಿ, ಜಿಜಿ ಮಾ, ದಯಾನ್, ಸೇರಿದಂತೆ ಹಲವಾರು ಹಿಟ್ ಶೋಗಳಲ್ಲಿ ಬಣ್ಣ ಹಚ್ಚಿದ್ದ ಊರ್ಫಿ

ಕಿರುತೆರೆ ==============

Pic Credit -instagram

ಇದಲ್ಲದೇ ಹಿಂದಿಯ ಬಿಗ್ ಬಾಸ್ ನಲ್ಲೂ ಸ್ಪರ್ಧಿಸಿ ಹೊಸ ಹೊಸ ಅವತಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು.

ಹಿಂದಿಯ ಬಿಗ್ ಬಾಸ್ ==============

Pic Credit -instagram

ಇದೀಗಾ ಉರ್ಫಿ ಜಾವೇದ್ ಹೊಸ ಅವತಾರ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ಫೋಟೋ ವೈರಲ್ ==============

Pic Credit -instagram

ಹೊಸ ಫೋಟೋಶೂಟ್​​ನಲ್ಲಿ ಬಿಗ್ ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್