19 January 2023

ಪ್ಲಾಸ್ಟಿಕ್ ಸ್ಪೂನ್ ಬಳಸಿ ಹೊಸ ಅವತಾರದಲ್ಲಿ ಉರ್ಫಿ ಜಾವೇದ್

Pic Credit - Instagram

ಊರ್ಫಿ ಜಾವೇದ್​​​

ಪ್ಲಾಸ್ಟಿಕ್ ಸ್ಪೂನ್ ಬಳಸಿ ತಯಾರಿಸಿದ ಬಟ್ಟೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಊರ್ಫಿ ಜಾವೇದ್​​​

Pic Credit - Instagram

ಊರ್ಫಿ ಜಾವೇದ್​​​

ಸದಾ ಅರೆಬರೆ ಬಟ್ಟೆಗಳಿಂದಲೇ ಸೋಶಿಯಲ್​​ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗುವ ಊರ್ಫಿ ಜಾವೇದ್​​​​.

Pic Credit - Instagram

ಊರ್ಫಿ ಜಾವೇದ್​​​

ಇದೀಗಾ ಹೊಸ ಅವತಾರದಲ್ಲಿ ಊರ್ಫಿ ಜಾವೇದ್​​ ಕಾಣಿಸಿಕೊಂಡಿದ್ದು, ನೆಟ್ಟಿಗರು ಶಾಕ್​​ ಆಗಿದ್ದಾರೆ. 

Pic Credit - Instagram

ಊರ್ಫಿ ಜಾವೇದ್​​​

ಮಾಜಿ ಬಿಗ್ ಬಾಸ್ ಸ್ಪರ್ಧಿ, ಕಿರುತೆರೆ ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ  ಉರ್ಫಿ ಜಾವೇದ್.

Pic Credit - Instagram

ಊರ್ಫಿ ಜಾವೇದ್​​​

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿದ್ದು, ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

Pic Credit - Instagram

ಊರ್ಫಿ ಜಾವೇದ್​​​

ಸದ್ಯ ಇನ್ಸ್ಟಾಗ್ರಾಮ್​​​ನನಲ್ಲಿ 4.5 ಮಿಲಿಯನ್​​​ ಫಾಲೋವರ್ಸ್​​ಗಳನ್ನು ಹೊಂದಿರುವ ಉರ್ಫಿ ಜಾವೇದ್.

Pic Credit - Instagram

ಊರ್ಫಿ ಜಾವೇದ್​​​

ಅರೆಬರೆ ಬಟ್ಟೆಗಳಿಂದಲೇ ಸೋಶಿಯಲ್ ಮೀಡಿಯಾಗಳಲ್ಲಿ ಲಕ್ಷಾಂತರ ದುಡ್ಡು ಸಂಪಾದಿಸುತ್ತಿರುವ ಊರ್ಫಿ.

Pic Credit - Instagram