ಸರಿಯಾಗಿ ಬಟ್ಟೆ ಧರಿಸಿ ಬಂದ ಉರ್ಫಿ ಜಾವೇದ್​ ನೋಡಿ ಎಲ್ಲರಿಗೂ ಅಚ್ಚರಿ

02 July 2024

Pic credit - instagram

Author: Madankumar

ಉರ್ಫಿ ಜಾವೇದ್​ ಅವರು ಹೊಸ ರೀಲ್ಸ್​ನಲ್ಲಿ ಈ ರೀತಿ ಕಾಸ್ಟ್ಯೂಮ್​ ಧರಿಸಿದ್ದಾರೆ.

ಹೊಸ ರೀಲ್ಸ್​

Pic credit - instagram

‘ಅಂತೂ ಸರಿಯಾಗಿ ಬಟ್ಟೆ ಹಾಕಿಕೊಂಡ್ರಲ್ಲ’ ಎಂದು ನೆಟ್ಟಿಗರ ಕಮೆಂಟ್​.

ನೆಟ್ಟಿಗರ ಕಮೆಂಟ್​

Pic credit - instagram

ಉರ್ಫಿ ಜಾವೇದ್​ ಅವರು ಈ ಮೊದಲೆಲ್ಲ ವಿಚಿತ್ರ ಡ್ರೆಸ್​ ಧರಿಸಿದ್ದೇ ಹೆಚ್ಚು.

ಈ ಮೊದಲು

Pic credit - instagram

ಸಿಕ್ಕಾಪಟ್ಟೆ ಬೋಲ್ಡ್​ ಆದಂತಹ ಉಡುಗೆ ಧರಿಸುವ ನಟಿ ಉರ್ಫಿ ಜಾವೇದ್​.

ಸಿಕ್ಕಾಪಟ್ಟೆ ಬೋಲ್ಡ್​

Pic credit - instagram

ಡಿಫರೆಂಟ್ ಆದ ಬಟ್ಟೆಗಳಿಂದಲೇ ಹೆಚ್ಚು ಫೇಮಸ್ ಆದ ಉರ್ಫಿ ಜಾವೇದ್

ಹೀಗೆಯೇ ಫೇಮಸ್​

Pic credit - instagram

ಜನರು ಮಾಡುವ ನೆಗೆಟಿವ್​ ಕಮೆಂಟ್​ಗಳಿಗೆ ಉರ್ಫಿ ಕೇರ್​ ಮಾಡುವುದಿಲ್ಲ.

ಕೇರ್​ ಮಾಡಲ್ಲ

Pic credit - instagram

ಬಿಗ್​ ಬಾಸ್​ ಒಟಿಟಿ ಶೋ ಬಳಿಕ ಹೆಚ್ಚಿತು ಉರ್ಫಿ ಜಾವೇದ್​ ಜನಪ್ರಿಯತೆ.

ಬಿಗ್​ ಬಾಸ್​ ಬಳಿಕ

Pic credit - instagram

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ