‘ಡಾಕು ಮಹಾರಾಜ್’ ಸಿನಿಮಾದಿಂದ ರಕುಲ್ ಪ್ರೀತ್ ದೃಶ್ಯಗಳು ಕಟ್?
21 Feb 2025
Manjunatha
ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಕಳೆದ ತಿಂಗಳು ಬಿಡುಗಡೆ ಆಗಿ ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆಗಿದೆ.
ಡಾಕೂ ಮಹಾರಾಜ್ ಚಿತ್ರ
‘ಡಾಕು ಮಹಾರಾಜ್’ ಸಿನಿಮಾದಲ್ಲಿ ಊರ್ವಶಿ ರೌಟೆಲಾ ಸಹ ನಟಿಸಿದ್ದು, ಒಂದು ಐಟಂ ಹಾಡಿನಲ್ಲಿ ಸಹ ನಟಿಸಿದ್ದಾರೆ.
ಊರ್ವಶಿ ರೌಟೆಲಾ ನಟನೆ
‘ಡಾಕು ಮಹಾರಾಜ್’ ಸಿನಿಮಾ ಇಂದಿನಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆರಂಭ ಮಾಡಿದೆ. ಆದರೆ ನಟಿ ಊರ್ವಶಿಯ ದೃಶ್ಯ ಕಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್
‘ಡಾಕೂ ಮಹಾರಾಜ್’ ನೆಟ್ಫ್ಲಿಕ್ಸ್ ಬಿಡುಗಡೆ ಆಗಲಿರುವ ಕುರಿತಾದ ಜಾಹೀರಾತಿನಲ್ಲಿ ಊರ್ವಶಿಯ ಚಿತ್ರಗಳನ್ನು ಕಟ್ ಮಾಡಲಾಗಿತ್ತು.
ಊರ್ವಶಿ ಚಿತ್ರ ಇರಲಿಲ್ಲ
ಹೀಗಾಗಿ ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆ ಆದಾಗಲೂ ಸಹ ಊರ್ವಶಿ ನಟಿಸಿರುವ ದೃಶ್ಯಗಳನ್ನು ಕಟ್ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು.
ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ
ಆದರೆ ಹಾಗೆ ಏನೂ ಆಗಿಲ್ಲ. ನೆಟ್ಫ್ಲಿಕ್ಸ್ನಲ್ಲಿ ಊರ್ವಶಿ ನಟನೆಯ ದೃಶ್ಯಗಳನ್ನು ಕಟ್ ಮಾಡಲಾಗಿಲ್ಲ. ‘ದಬಿಡಿ-ದಿಬಿಡಿ’ ಹಾಡು ಸಹ ಹಾಗೆಯೇ ಇದೆ.
ಊರ್ವಶಿ ನಟನೆಯ ದೃಶ್ಯ
ಊರ್ವಶಿ ರೌಟೆಲಾ, ಇತ್ತೀಚೆಗಷ್ಟೆ ಸೈಫ್ ಅಲಿ ಖಾನ್ ಹಾಗೂ ಇನ್ನೂ ಕೆಲ ವಿಷಯಗಳ ಬಗ್ಗೆ ನೀಡಿದ ಹೇಳಿಕೆಗಳು ಟ್ರೋಲ್ ಆಗಿದ್ದವು.
ಹೇಳಿಕೆಗಳು ಟ್ರೋಲ್
ಅಕ್ಕನಂತೆ ತಂಗಿ, ಸತತ ಎರಡು ಫ್ಲಾಪ್ ಕೊಟ್ಟ ಖುಷಿ ಕಪೂರ್, ದಕ್ಷಿಣಕ್ಕೆ ಬರಲು ತಯಾರಿ
ಇದನ್ನೂ ನೋಡಿ