ಸೀರೆಯಲ್ಲಿ ಮಿಂಚಿದ ಕಿರುತೆರೆ ನಟಿ ವೈಷ್ಣವಿ ಗೌಡ 

15 Mar 2024

Pic credit - Instagram

Author: Rajesh Duggumane

ವೈಷ್ಣವಿ ಗೌಡ ಅವರು ಕಿರುತೆರೆ ಸುಂದರಿ. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. 

ಕಿರುತೆರೆ ಸುಂದರಿ

ಸೀರೆಯಲ್ಲಿ ವೈಷ್ಣವಿ ಗೌಡ ಅವರ ಹೊಸ ಫೋಟೋಗಳು ಸಾಕಷ್ಟು ವೈರಲ್ ಆಗಿ ಗಮನ ಸೆಳೆದಿದೆ. 

ವೈರಲ್ ಫೋಟೋ

ವೈಷ್ಣವಿ ಗೌಡ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಆ ಬೇಡಿಕೆ ಸದ್ಯಕ್ಕೆ ಕಡಿಮೆ ಆಗಲ್ಲ.

ಭರ್ಜರಿ ಬೇಡಿಕೆ

ಸೀತಾ ರಾಮ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸೀತಾ ರಾಮ

ಕನ್ನಡ ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡಿದ್ದರು ವೈಷ್ಣವಿ ಗೌಡ ಅವರು . 

ಬಿಗ್ ಬಾಸ್ 

ವೈಷ್ಣವಿ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಬೇಡಿಕೆ ಇದೆ. 

ಸೋಶಿಯಲ್ ಮೀಡಿಯಾ

ವೈಷ್ಣವಿ ಗೌಡ ಅವರು ಆಗಾಗ ಗ್ಲಾಮರ್ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. 

ಗ್ಲಾಮರ್ ಬೆಡಗಿ

ಗ್ಲಾಮರ್ ಬೆಡಗಿ ಆಲಿಯಾಗೆ ಭಟ್​ಗೆ ಈಗೆಷ್ಟು ವಯಸ್ಸು?