13 February 2025
Pic credit - instagram
Author: Madankumar
ಫೆಬ್ರವರಿ 14ರಂದು ಹಿಂದಿಯ ‘ಛಾವ’ ಸಿನಿಮಾ ಬಿಡುಗಡೆ ಆಗಲಿದೆ.
Pic credit - instagram
ಬಹುನಿರೀಕ್ಷಿತ ‘ಛಾವ’ ಚಿತ್ರದಲ್ಲಿ ಐತಿಹಾಸಿಕ ಕಥಾಹಂದರ ಇದೆ.
Pic credit - instagram
ಈ ಸಿನಿಮಾದಲ್ಲಿ ರಶ್ಮಿಕಾ ಹಾಗೂ ವಿಕ್ಕಿ ಕೌಶಲ್ ಜೋಡಿ ಆಗಿದ್ದಾರೆ.
Pic credit - instagram
ನಟ ವಿಕ್ಕಿ ಕೌಶಲ್ ಅವರ ಪಾಲಿಗೆ ‘ಛಾವ’ ಮಹತ್ವದ ಸಿನಿಮಾ ಆಗಿದೆ.
Pic credit - instagram
ಈ ಸಿನಿಮಾಗಾಗಿ ವಿಕ್ಕಿ ಕೌಶಲ್ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ.
Pic credit - instagram
ಛತ್ರಪತಿ ಶಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ ವಿಕ್ಕಿ ಕೌಶಲ್.
Pic credit - instagram
ಒಂದು ದೊಡ್ಡ ಗೆಲುವಿಗಾಗಿ ವಿಕ್ಕಿ ಕೌಶಲ್ ಅವರು ಕಾಯುತ್ತಿದ್ದಾರೆ.
Pic credit - instagram
Pic credit - instagram
Next: ಪರಮ ಸುಂದರಿ ಎಂದು ತಾನೇ ಹೊಗಳಿಕೊಂಡ ಜಾನ್ವಿ ಕಪೂರ್