‘ಸ್ಯಾಮ್​ ಬಹದ್ದೂರ್​’, ‘ಡಂಕಿ’ ಚಿತ್ರಗಳಿಂದ ಹೆಚ್ಚಾಯಿತು ವಿಕ್ಕಿ ಕೌಶಲ್​ ಜನಪ್ರಿಯತೆ.

24 Dec 2023

Pic credit - instagram

Author: Madankumar

ಹಿಂದಿ ಚಿತ್ರರಂಗದಲ್ಲಿ ನಟ ವಿಕ್ಕಿ ಕೌಶಲ್​ ಅವರು ಸಾಕಷ್ಟು ಫೇಮಸ್​ ಆಗಿದ್ದಾರೆ.

ಬಾಲಿವುಡ್​ ನಟ

ಕೆಲವು ಕಾರಣಗಳಿಂದ ವಿಕ್ಕಿ ಕೌಶಲ್​ ಪಾಲಿಗೆ 2023ರ ವರ್ಷ ಆಶಾದಾಯಕವಾಗಿತ್ತು.

ಈ ವರ್ಷ ಸ್ಪೆಷಲ್​

ವಿಕ್ಕಿ ಕೌಶಲ್​ ಮುಖ್ಯ ಪಾತ್ರದಲ್ಲಿ ನಟಿಸಿದ ‘ಸ್ಯಾಮ್​ ಬಹದ್ದೂರ್​’ ಸಿನಿಮಾ ಗೆದ್ದಿದೆ.

ಸ್ಯಾಮ್​ ಬಹದ್ದೂರ್​

ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ನೂರು ಕೋಟಿಗೂ ಹೆಚ್ಚು ಗಳಿಸಿದ ‘ಸ್ಯಾಮ್​ ಬಹದ್ದೂರ್​’

ಬಾಕ್ಸ್​ ಆಫೀಸ್​

ಶಾರುಖ್​ ಖಾನ್​ ನಟನೆಯ ‘ಡಂಕಿ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ ವಿಕ್ಕಿ ಕೌಶಲ್​.

‘ಡಂಕಿ’ ಸಿನಿಮಾ

‘ಡಂಕಿ’ ಚಿತ್ರದಲ್ಲಿ ವಿಕ್ಕಿ ಕೌಶಲ್​ ಅವರ ನಟನೆಯನ್ನು ಮೆಚ್ಚಿಕೊಂಡ ಪ್ರೇಕ್ಷಕರು.

ಪ್ರೇಕ್ಷಕರ ಮೆಚ್ಚುಗೆ

ಈ ಎಲ್ಲ ಸಿನಿಮಾಗಳ ಸಕ್ಸಸ್​ ಬಳಿಕ ವಿಕ್ಕಿ ಕೌಶಲ್​ ಅವರಿಗೆ ಅವಕಾಶಗಳು ಹೆಚ್ಚಾಗಿವೆ.

ಹೆಚ್ಚಿದೆ ಅವಕಾಶ

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ.

ಕತ್ರಿನಾ ಕೈಫ್​ ಪತಿ

Next: ‘‘ಉಗ್ರಂ’, ‘ಕೆಜಿಎಫ್​’ ಚಿತ್ರಗಳನ್ನು ನೆನಪಿಸಿದ ‘ಸಲಾರ್​’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ