‘ಅನಿಮಲ್​’ ಸಿನಿಮಾ ನಟಿ ತೃಪ್ತಿ ದಿಮ್ರಿ  ಒಟ್ಟು ಆಸ್ತಿ ಎಷ್ಟು?

03 October 2024

Pic credit - instagram

Author: Madankumar

ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿರುವ ತೃಪ್ತಿ ದಿಮ್ರಿ.

ಬೇಡಿಕೆಯ ನಟಿ

Pic credit - instagram

‘ಅನಿಮಲ್​’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿ ದೊಡ್ಡ ಸಕ್ಸಸ್​ ಕಂಡ ನಟಿ.

ಬಿಗ್​ ಸಕ್ಸಸ್

Pic credit - instagram

ಚಿತ್ರರಂಗದಲ್ಲಿ ಈಗ ತೃಪ್ತಿ ದಿಮ್ರಿಗೆ ಹತ್ತು ಹಲವು ಆಫರ್​ಗಳು ಸಿಗುತ್ತಿವೆ.

ಹಲವು ಆಫರ್ಸ್​

Pic credit - instagram

ವರದಿಗಳ ಪ್ರಕಾರ, ತೃಪ್ತಿ ಅವರು 20ರಿಂದ 30 ಕೋಟಿ ರೂ. ಆಸ್ತಿ ಮಾಡಿದ್ದಾರೆ.

ಒಟ್ಟು ಆಸ್ತಿ

Pic credit - instagram

ಪ್ರತಿ ಸಿನಿಮಾಗೆ 40ರಿಂದ 50 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ತೃಪ್ತಿ.

ಸಂಭಾವನೆ?

Pic credit - instagram

ಪ್ರತಿ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ 60ರಿಂದ 90 ಸಾವಿರ ರೂಪಾಯಿ ಪಡೆಯುತ್ತಾರೆ.

ಇನ್​ಸ್ಟಾಗ್ರಾಮ್​

Pic credit - instagram

ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ತೃಪ್ತಿಗೆ ಸಂಭಾವನೆ ಸಿಗುತ್ತದೆ.

ಜಾಹೀರಾತಿಗಳಿಂದ..

Pic credit - instagram

Next: ಮನೆ ಮಾರಿ 3 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ ರಣಾವತ್