ಹೇಗಿದೆ ನೋಡಿ ಸೆಲೆಬ್ರಿಟಿಗಳ ಸಂಕ್ರಾಂತಿ ಸಂಭ್ರಮದ ಫೋಟೋಸ್​

15 Jan 2023

Pic credit - instagram

Author: Madankumar

‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರು ಕಬ್ಬು ಹಿಡಿದು ಪೋಸ್​ ನೀಡಿದ್ದಾರೆ.

ಗೋಲ್ಡನ್​ ಸ್ಟಾರ್​

ಖುಷಿಯಿಂದ ಸಂಕ್ರಾಂತಿ ಆಚರಿಸಿದ ‘ಗಾಳಿಪಟ’ ನಟಿ ಡೈಸಿ ಬೋಪಣ್ಣ.

ಡೈಸಿ ಬೋಪಣ್ಣ

ಸೀರೆ ಧರಿಸಿ ಮಕರ ಸಂಕ್ರಾಂತಿ ಸಡಗರದಲ್ಲಿ ಭಾಗಿಯಾದ ಆಶಾ ಭಟ್​.

ಆಶಾ ಭಟ್​

ವಿಜಯ್​ ದೇವರಕೊಂಡ ಕುಟುಂಬದಲ್ಲಿ ಹೀಗಿದೆ ಸಂಕ್ರಾಂತಿ ಸಡಗರ.

ದೇವರಕೊಂಡ

ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ನಟ ನಿರೂಪ್​ ಭಂಡಾರಿ.

ನಿರೂಪ್​ ಭಂಡಾರಿ

ಸಂಕ್ರಾಂತಿಗೆ ಸಿಹಿ ತಿಂಡಿ ಹಿಡಿದು ಪೋಸ್​ ನೀಡಿದ ನಟಿ ಶಿಲ್ಪಾ ಶೆಟ್ಟಿ.

ಶಿಲ್ಪಾ ಶೆಟ್ಟಿ

ಸಮಾಜಮುಖಿಯಾಗಿ ಸಂಕ್ರಾಂತಿ ಆಚರಿಸಿದ ಪ್ರೇಮಾ, ರಾಗಿಣಿ ದ್ವಿವೇದಿ.

ಪ್ರೇಮಾ, ರಾಗಿಣಿ

ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ ಪ್ರೇಮಾ, ರಾಗಿಣಿ.

ಸೀರೆ ವಿತರಣೆ

Next: ರೈತ ಮಕ್ಕಳಿಗೆ ಈ ಲುಕ್ ಅರ್ಪಣೆ ಮಾಡಿದ ನಟಿ ರಂಜನಿ ರಾಘವನ್​