ಮಗನಿಗಾಗಿ ಮಾತ್ರ ಬದುಕುತ್ತೀನಿ ಎಂದ್ರಾ ವಿಜಯಲಕ್ಷ್ಮಿ?

12 June 2024

Pic credit - Instagram

Author: Rajesh Duggumane

ದರ್ಶನ್ ಅವರು ಕೊಲೆ ಕೇಸ್​ನಲ್ಲಿ ಅರೆಸ್ಟ್ ಆದ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಬಗ್ಗೆ ಚರ್ಚೆ ಆಗುತ್ತಿದೆ.

ದರ್ಶನ್ ಅರೆಸ್ಟ್

ಪವಿತ್ರಾ ಗೌಡಗೋಸ್ಕರ ದರ್ಶನ್ ಈ ರೀತಿ ಮಾಡಿದರು ಎನ್ನುವ ವಿಚಾರ ತಿಳಿದು ವಿಜಯಲಕ್ಷ್ಮಿ ಬೇಸರಗೊಂಡಿದ್ದಾರಂತೆ.

ಪತ್ನಿಗೆ ಬೇಸರ?

ಇನ್​ಸ್ಟಾಗ್ರಾಮ್​ನ ಡಿಪಿಯನ್ನು ವಿಜಯಲಕ್ಷ್ಮಿ ಅವರು ಡಿಲೀಟ್ ಮಾಡಿ ಅನೇಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಡಿಪಿ ಡಿಲೀಟ್

ಅನೇಕ ಫೋಟೋಗಳನ್ನು ವಿಜಯಲಕ್ಷ್ಮಿ ಅವರು ಡಿಲೀಟ್ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.

ಫೋಟೋ ಡಿಲೀಟ್

ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಅವರನ್ನು ವಿಜಯಲಕ್ಷ್ಮಿ ಅನ್​ಫಾಲೋ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಅನ್​ಫಾಲೋ

ದರ್ಶನ್ ಸುದ್ದಿ ಕೇಳಿ ವಿಜಯಲಕ್ಷ್ಮಿ ಮನಸ್ಸಿಗೆ ತುಂಬಾ ಅಘಾತವಾಗಿದೆ. ಈ ಬಗ್ಗೆ ಅವರು ಸಾಕಷ್ಟು ಬೇಸರದಲ್ಲಿ ಇದ್ದಾರೆ.

ದರ್ಶನ್ ವಿಚಾರ

ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪದೇ ಪದೇ ಟಿವಿ ನೋಡಿ ಅಪ್ ಡೇಟ್ ತೆಗೆದುಕೊಳ್ತಿದ್ರಂತೆ ವಿಜಯಲಕ್ಷ್ಮಿ.

ಟಿವಿ ನೋಡ್ತಿದ್ರು

ಯಾವ ಕಾರಣಕ್ಕೂ ಮಗನಿಗೆ ಈ ವಿಷಯ ಗೊತ್ತಾಗಬಾರದು ಎಂದು ಕ್ಲೋಸ್ ಸರ್ಕಲ್​ನಲ್ಲಿ ಹೇಳಿಕೊಂಡಿದ್ರಂತೆ ವಿಜಯಲಕ್ಷ್ಮಿ.

ಮಗನಿಗೆ ಗೊತ್ತಾಗಬಾರದು

ನಿನ್ನೆಯಿಂದ ವಿಜಯಲಕ್ಷ್ಮಿ ಅಳುತ್ತಾ ಕುಳಿತ್ತಿದ್ದಾರೆ. ಮಗನಿಗೋಸ್ಕರ ಅಷ್ಟೇ ಬದುಕುತ್ತೇನೆ ಎಂದು ಹೇಳಿಕೊಂಡಿದ್ದಾರಂತೆ.

ಅಳುತ್ತಿದ್ದಾರೆ

ದರ್ಶನ್ ಬಂಧನದ ಬಳಿಕ ಮೌನ ತಾಳಿದ ವಿಜಯಲಕ್ಷ್ಮಿ