ದರ್ಶನ್ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮಿ ಪ್ರೀತಿಯ ವಿಶ್.

16 February 2025

Pic credit - instagram

Author: Madankumar

ಪತಿ ದರ್ಶನ್ ಜತೆಗಿನ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ.

ಪತಿಯ ಜೊತೆ

Pic credit - instagram

ವಿಜಯಲಕ್ಷ್ಮಿ ಅವರೇ ಈ ಕಾಮನ್ ಡಿಪಿ ರಿಲೀಸ್ ಮಾಡಿದ್ದರು.

ಸಿಡಿಪಿ ರಿಲೀಸ್

Pic credit - instagram

ನಟ ದರ್ಶನ್ ಅವರು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಫ್ಯಾಮಿಲಿ ಜತೆ

Pic credit - instagram

ಪುತ್ರ ವಿನೀಶ್ ಕೂಡ ದರ್ಶನ್ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಪುತ್ರನ ವಿಶ್

Pic credit - instagram

ರಕ್ಷಿತಾ ಪ್ರೇಮ್ ಸೇರಿದಂತೆ ಹಲವರು ದರ್ಶನ್​ಗೆ ವಿಶ್ ಮಾಡಿದ್ದಾರೆ.

ಆಪ್ತರು

Pic credit - instagram

ದರ್ಶನ್ ನಟನೆಯ ಡೆವಿಲ್ ಸಿನಿಮಾ ಮೇಲೆ ಜನರಿಗೆ ನಿರೀಕ್ಷೆ ಇದೆ.

ಡೆವಿಲ್ ನಿರೀಕ್ಷೆ

Pic credit - instagram

ಜಾಮೀನು ಸಿಕ್ಕ ನಂತರ ದರ್ಶನ್ ಮುಖದಲ್ಲಿ ನಗು ಮೂಡಿದೆ.

ಜಾಮೀನಿನ ಬಳಿಕ

Pic credit - instagram

Pic credit - instagram

Next: ಮಹಾರಾಣಿ ಆಗಿದ್ದಕ್ಕೆ ರಶ್ಮಿಕಾ ಮಂದಣ್ಣಗೆ ಖುಷಿಯೋ ಖುಷಿ