Pic credit - Instagram

Author: Rajesh Duggumane

ಹೊಸ ಫೋಟೋಗಳಲ್ಲಿ ಮಿಂಚಿದ ವಿಜಯಲಕ್ಷ್ಮೀ ದರ್ಶನ್ 

06 May 2026

ಹೊಸ ಫೋಟೋ 

ಹೊಸ ಫೋಟೋಗಳಲ್ಲಿ ವಿಜಯಲಕ್ಷ್ಮೀ ಅವರು ಮಿಂಚಿದ್ದಾರೆ.  ಅವರ ಫೋಟೋ ಗಮನ ಸೆಳೆದಿದೆ. 

ದರ್ಶನ್ ಪತ್ನಿ 

ದರ್ಶನ್ ಪತ್ನಿ ಎಂಬ ಕಾರಣಕ್ಕೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. 

ನಗು 

ಒಳಗೆ ನೋವಿದ್ದರು ಹೊರಗೆ ನಗುವನ್ನು ಚೆಲ್ಲುತ್ತಿದ್ದಾರೆ ವಿಜಯಲಕ್ಷ್ಮೀ. 

ಮಲ್ಲಿಗೆ 

ಮಲ್ಲಿಗೆ ಮುಡಿದು ವಿಜಯಲಕ್ಷ್ಮೀ ಗಮನ ಸೆಳೆದಿದ್ದಾರೆ. ಈ ಫೋಟೋಗೆ ಲೈಕ್ಸ್ ಸಿಕ್ಕಿದೆ. 

ಲಕ್ಷ್ಣವಾಗಿ 

ವಿಜಯಲಕ್ಷ್ಮೀ ಅವರು ಸೀರೆಯಲ್ಲಿ ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. 

ಪ್ರಾಣಿ ಪ್ರೀತಿ 

ದರ್ಶನ್ ಸಾಕಿರುವ ಪ್ರಾಣಿಗಳ ಮೇಲೆ ವಿಜಯಲಕ್ಷ್ಮೀ ಅವರಿಗೂ ತುಂಬಾನೇ ಪ್ರೀತಿ ಇದೆ. 

ಕುದುರೆ 

ಕುದುರೆ ಜೊತೆ ವಿಜಯಲಕ್ಷ್ಮೀ ಅವರ ಪೋಸ್ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.