ಹಗಲಲ್ಲೇ ಹಾಯಾಗಿ ನಿದ್ರಿಸಿದ ವಿನಯ್; ಶಿಕ್ಷೆ ಏನು?

03 Jan 2024

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಅವರು ಹಗಲಲ್ಲೇ ಹಾಯಾಗಿ ನಿದ್ರಿಸಿದ್ದಾರೆ. ಇದನ್ನು ಎಪಿಸೋಡ್​ನಲ್ಲಿ ತೋರಿಸಲಾಗಿದೆ.

ಹಾಯಾಗಿ ನಿದ್ದೆ

ಗಾರ್ಡನ್ ಏರಿಯಾದಲ್ಲಿ ಇರುವ ಬೀನ್ ಬ್ಯಾಗ್ ಮೇಲೆ ಮೈಕಲ್ ಹಾಗೂ ವಿನಯ್ ಕುಳಿತು ನಿದ್ರಿಸಿದ್ದಾರೆ.

ಗಾರ್ಡನ್ ಏರಿಯಾ

ನಿದ್ದೆ ಮಾಡಿದ್ದನ್ನು ಗಮನಿಸಿದ ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ. ಇದರಿಂದ ವಿನಯ್ ಎಚ್ಚೆತ್ತುಕೊಂಡರು.

ಎಚ್ಚರಿಕೆ

ಮನೆಯ ಕ್ಯಾಪ್ಟನ್ ಆಗಿರುವ ತನಿಷಾ ಅವರು ಶಿಕ್ಷೆ ನೀಡಿದರು. ಮೂರು ಬಾರಿ ಸ್ವಿಮಿಂಗ್ ಪೂಲ್​ನಲ್ಲಿ ಮುಳುಗುವಂತೆ ಸೂಚಿಸಿದರು.

ಶಿಕ್ಷೆ ಘೋಷಣೆ

ತನಿಷಾ ನೀಡಿದ ಶಿಕ್ಷೆಯನ್ನು ವಿನಯ್ ಸ್ವೀಕರಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ತೆಗೆದುಕೊಳ್ಳಲಿಲ್ಲ

ವಿನಯ್ ಅವರು ಸದಾ ಸಂಗೀತಾ ಜೊತೆ ಜಗಳಕ್ಕೆ ಇಳಿಯುತ್ತಾರೆ. ಈ ಕಾರಣಕ್ಕೆ ಅವರು ಸುದ್ದಿ ಆಗುತ್ತಾರೆ.

ಸಂಗೀತಾ ಜೊತೆಯೂ

ವಿನಯ್ ಗೌಡ ಅವರು ಫಿನಾಲೆಯಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದಾರೆ.

ಗೆಲ್ಲುವ ಕನಸು

ಸಂಗೀತಾ ಶೃಂಗೇರಿ ನಿಜವಾದ ಹೇಸರು ಏನು? ಇಲ್ಲಿದೆ ಉತ್ತರ