Vinay Gowda (19)

ಆ ಒಂದು ವಿಚಾರಕ್ಕೆ ಎಲ್ಲರ ಮೆಚ್ಚುಗೆ ಪಡೆದ ವಿನಯ್ ಗೌಡ

22 Nov 2023

Pic credit - Instagram

Vinay Gowda (18)

ಸದಾ ಕೂಗಾಡುತ್ತಾ, ಜಗಳ ಮಾಡುತ್ತಾ, ಎಲ್ಲರನ್ನೂ ರೇಗಿಸುತ್ತಾ ಇರುತ್ತಿದ್ದರು ವಿನಯ್ ಗೌಡ.

ವಿನಯ್ ಗೌಡ

Vinay Gowda (13)

ಕಳೆದ ಎರಡು ವೀಕ್​ನಿಂದ ವಿನಯ್ ಗೌಡ ಅವರು ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ತಿಳಿದಿಲ್ಲ.

ಎರಡು ವೀಕ್​ನಿಂದ

Vinay Gowda (14)

ಊಟದ ವಿಚಾರದಲ್ಲಿ ಕಿರಿಕ್ ಆಗಿದೆ. ಈ ವೇಳೆ ವಿನಯ್ ಆಡಿದ ಮಾತು ಎಲ್ಲರಿಗೂ ಇಷ್ಟ ಆಗಿದೆ.

ಒಂದು ಮಾತು

ಕಾರ್ತಿಕ್ ಕೂಗಾಡುವಾಗ ವಿನಯ್ ಸಮಾಧಾನ ಮಾಡಿದ್ದಾರೆ. ಜೊತೆಗೆ ತಮ್ಮ ಊಟದಲ್ಲಿ ಪಾಲು ಕೊಡುವುದಾಗಿ ಹೇಳಿದ್ದಾರೆ.

ಸಮಾಧಾನದ ಮಾತು

ವಿನಯ್ ಆಡಿದ ಬುದ್ಧಿವಾದದ ಮಾತುಗಳು ಎಲ್ಲರಿಗೂ ಇಷ್ಟವಾಗಿವೆ. ಅನೇಕರು ಅವರನ್ನು ಹೊಗಳಿದ್ದಾರೆ.

ಇಷ್ಟವಾದ ಮಾತು

ಕಾರ್ತಿಕ್ ತಲೆಬೋಳಿಸಿಕೊಳ್ಳುವ ಟಾಸ್ಕ್​ ಕೊಟ್ಟಿದ್ದನ್ನು ಸ್ವೀಕರಿಸಿದರು. ಇದಕ್ಕೆ ವಿನಯ್ ಭೇಷ್ ಎಂದಿದ್ದಾರೆ.

ಮೆಚ್ಚುಗೆ

ಈ ವಾರದಿಂದ ವಿನಯ್ ಗೌಡ ಅವರು ಮತ್ತೆ ಕೂಗಾಟ ಆರಂಭಿಸಿದ್ದಾರೆ.

ಕೂಗಾಟ

ಆಹಾ, ಎಷ್ಟೊಂದು ಸುಂದರ ರುಕ್ಮಿಣಿ ವಸಂತ್