ಎಚ್ಚರಿಕೆ ಗಂಟೆ: ಎಲಿಮಿನೇಷನ್ ನಿಂದ ವಿನಯ್ ಜಸ್ಟ್ ಮಿಸ್

06 Nov 2023

ವಿನಯ್ ಅವರು ನಡೆದುಕೊಂಡ ರೀತಿಗೆ ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಅವರಿಗೆ ಕಡಿಮೆ ವೋಟ್ ಬಿದ್ದಿದೆ.

ಕೆಳಗಿಳಿದ ವಿನಯ್

ರಕ್ಷಕ್ ಹಾಗೂ ವಿನಯ್ ಕೊನೆಯಲ್ಲಿ ಉಳಿದುಕೊಂಡಿದ್ದರು. ಈ ಪೈಕಿ ರಕ್ಷಕ್ ಅವರು ಎಲಿಮಿನೇಟ್ ಆಗಿದ್ದಾರೆ.

ಜಸ್ಟ್ ಮಿಸ್

ವಿನಯ್ ಅವರು ಇದನ್ನು ಎಚ್ಚರಿಕೆ ಗಂಟೆಯಾಗಿ ಸ್ವೀಕರಿಸಬೇಕಿದೆ. ಅವರು ಆಟದ ಸ್ವರೂಪ ಬದಲಿಸಿಕೊಳ್ಳಬೇಕಿದೆ.

ಎಚ್ಚರಿಕೆ ಗಂಟೆ

ವಿನಯ್ ಅವರು ಕೆಲವು ಕಡೆಗಳಲ್ಲಿ ತಪ್ಪಾಗಿ ಮಾತನಾಡಿದ್ದರು. ಇದು ಅವರಿಗೆ ಮುಳುವಾಗಿದೆ.

ಕೆಟ್ಟ ಮಾತು

ಬಳೆಯು ಬಲಹೀನತೆಯ ಸಂಕೇತ ಎಂಬರ್ಥದಲ್ಲಿ ಮಾತನಾಡಿದ್ದರು ವಿನಯ್. ಹೀಗಾಗಿ, ಅವರಿಗೆ ವೋಟ್ ಬಿದ್ದಿಲ್ಲ.

ಬಳೆಯ ಕತೆ

ವಿನಯ್ ಅವರಿಗೆ ಬದಲಾಗಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಅವರು ಮುಂದಿನ ದಿನಗಳಲ್ಲಿ ಎಲಿಮಿನೇಟ್ ಆಗೋದು ಪಕ್ಕಾ.

ಬದಲಾಗ್ತಾರಾ?

ವಿನಯ್ ಅವರು ಫೈನಲ್​ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ, ಅವರು ಕಳಪೆ ಪ್ರದರ್ಶನ ತೋರಿದ್ದಾರೆ.

ಫೈನಲ್ ಕನಸು

ಸೋಲಿನ ಬಳಿಕ ಕೃಷ್ಣನ ಮೊರೆ ಹೋದ ನಟಿ ಕಂಗನಾ ರಣಾವತ್